ಗುರುವಾರ , ಜನವರಿ 30, 2020
20 °C

ತಪ್ಪಿದ ಭಾರಿ ದುರಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಬ್‌ಸಾಗರ್ (ಪಿಟಿಐ): ಧ್ವಜಾರೋಹಣಕ್ಕೆ ಮುನ್ನ ಅಸ್ಸಾಂನ ಸಿಬ್‌ಸಾಗರ್ ಜಿಲ್ಲೆಯ ಶಾಲಾ ಮೈದಾನದಲ್ಲಿ ಶಕ್ತಿಯುತ ಸುಧಾರಿತ ಸ್ಫೋಟಕ ಸಾಧನವನ್ನು ಪತ್ತೆ ಮಾಡುವ ಮೂಲಕ ಭಾರಿ ದುರಂತವನ್ನು ತಪ್ಪಿಸಲಾಯಿತು.ಈ ಸಾಧನಗಳನ್ನು ಒಳಗೊಂಡ ಪ್ಲಾಸ್ಟಿಕ್ ಚೀಲವನ್ನು ಪ್ರೌಢಶಾಲಾ ಮೈದಾನದ ಧ್ವಜಸ್ತಂಭದ ಬಳಿ ಪತ್ತೆ ಮಾಡಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)