ಸೋಮವಾರ, ಜನವರಿ 20, 2020
29 °C

ತುಮಕೂರಿನಲ್ಲಿ ಇಂದಿನಿಂದ ರಾಷ್ಟ್ರೀಯ ಕೊಕ್ಕೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರದಲ್ಲಿ ಇದೇ ಮೊದಲ ಬಾರಿಗೆ ಡಿ. 5ರಿಂದ 8ರ ವರೆಗೆ 25ನೇ ರಾಷ್ಟ್ರೀಯ ಸಬ್‌ ಜೂನಿಯರ್‌ ಬಾಲಕ– ಬಾಲಕಿಯರ ಹಾಗೂ 24ನೇ ಪುರುಷ– ಮಹಿಳೆಯರ ಫೆಡರೇಷನ್‌ ಕಪ್‌ ಕೊಕ್ಕೊ ಟೂರ್ನಿ ನಡೆಯಲಿದೆ.ಈ ಟೂರ್ನಿಯಲ್ಲಿ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 72 ತಂಡಗಳ ಒಂದು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಬಂದಿದ್ದಾರೆ. ಡಿ. 5ರಂದು ಸಂಜೆ ಉದ್ಘಾಟನೆ  ನಡೆಯಲಿದ್ದು, 6ರಂದು ಪ್ರಿಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆಯಲಿವೆ. 8ರಂದು ಫೈನಲ್‌ ಪಂದ್ಯ     ನಡೆಯಲಿದೆ.

ಪ್ರತಿಕ್ರಿಯಿಸಿ (+)