ಬುಧವಾರ, ಏಪ್ರಿಲ್ 21, 2021
32 °C

ನಕ್ಸಲರು ಸಮಸ್ಯೆಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಖ ಸಂಸಾರ ಬಿಟ್ಟು ತಿಂಗಳಾನುಗಟ್ಟಲೆ  ದಟ್ಟ ಕಾಡಿನಲ್ಲಿ ಇದ್ದು ಸದಾ ತಮ್ಮನ್ನು ಅಪಾಯಗಳಿಗೆ ಒಡ್ಡಿಕೊಳ್ಳುವ ನಕ್ಸಲರು ತಮಗಾಗಿ ಕೇಳುತ್ತಿರುವುದು ಏನೂ ಇಲ್ಲ. ಅವರು ಕೇಳುತ್ತಿರುವುದು ಶತಮಾನಗಳಿಂದ  ಶೋಷಣೆಗೊಳಗಾದವರ ಹಕ್ಕನ್ನು.ಅನಿವಾರ್ಯವಾದ ಮೂಲ ಸೌಕರ್ಯಗಳನ್ನು.ಭ್ರಷ್ಟಾಚಾರ ರಹಿತ ವ್ಯವಸ್ಥೆಯನ್ನು. ಹಾಗಾಗಿ ಸರ್ಕಾರಗಳು ಅವರಿಗೆ ಕೋವಿಯ ಉತ್ತರ ನೀಡುವುದರ ಬದಲು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಭ್ರಷ್ಟಾಚಾರ ರಹಿತವಾಗಿ ಮೂಲಸೌಕರ್ಯ ದೊರೆಯುವಂತೆ ಶಾಸನ ರೂಪಿಸಲಿ. ನಂತರ ನಕ್ಸಲರೇ ಕೋವಿ ಬದಿಗಿಟ್ಟು ಗಾಂಧೀವಾದಿಗಳಾಗುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.