ಏಪ್ರಿಲ್ 4, ಬುಧವಾರ
ಕನ್ನಡ ಸಂಘರ್ಷ ಸಮಿತಿ: ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು. ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ. 14ನೇ ವಾರ್ಷಿಕೋತ್ಸವ ಹಾಗೂ `ಬಹುಜನ ಕನ್ನಡಿಗರು~ ವಿಶೇಷ ಸಂಚಿಕೆ ಬಿಡುಗಡೆ. ಅಧ್ಯಕ್ಷತೆ- ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ (ಕುಪ್ಪಳಿ) ಅಧ್ಯಕ್ಷ ನಾಡೋಜ ಡಾ. ಹಂಪ ನಾಗರಾಜಯ್ಯ, ಸಂಚಿಕೆ ಬಿಡುಗಡೆ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಡಾ. ಮನು ಬಳಿಗಾರ್, ಅತಿಥಿಗಳು- ಕ.ಸಾ.ಪ ನಿಕಟಪೂರ್ವ ಗೌರವ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂದರಾ ಭೂಪತಿ, ಸಮಿತಿಯ ಕಾರ್ಯಾಧ್ಯಕ್ಷ ಡಾ. ಕೋ. ವೆಂ. ರಾಮಕೃಷ್ಣೇಗೌಡ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ. ಪ್ರಕಾಶಮೂರ್ತಿ, ಬೆಳಿಗ್ಗೆ 10.30.

ಬೃಂದಾವನ ಕಾಲೇಜು: ಕಾಲೇಜು ಆವರಣ, ದ್ವಾರಕನಗರ, ಬಾಗಲೂರು ಮುಖ್ಯ ರಸ್ತೆ, ಯಲಹಂಕ ಹತ್ತಿರ. 18ನೇ ಘಟಿಕೋತ್ಸವ ಸಮಾರಂಭ. ಅಧ್ಯಕ್ಷತೆ- ಸಂಸ್ಥೆಯ ಮುಖ್ಯಸ್ಥ ಡಾ. ಮಜೀದ್ ಎ.ಎ. ಸಾಬ, ಅತಿಥಿಗಳು- ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್, ಅಲ್ಪಸಂಖ್ಯಾತರ ಕಲ್ಯಾಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸೈಯದ್ ಜಮೀರ್ ಪಾಶ, ಬೆಂಗಳೂರು ವಿವಿ ನಿವೃತ್ತ ಕುಲಪತಿ ಎಂ.ಎಸ್.ತಿಮ್ಮಯ್ಯ, ಸಂಜೆ 6.

ಇಂಡಿಯನ್ ಡಿಸೇಬಲ್ಡ್ ಲೀಗ್ (ಐಡಿಎಲ್): ಐಡಿಎಲ್ ಫೌಂಡೇಷನ್, ನಂ. 28, ಶ್ರೀನಿಕೇತ್ ಅಪಾರ್ಟ್ಮೆಂಟ್ ಎದುರು, ಎಂ.ಎಸ್. ರಾಮಯ್ಯ ಎಂಜಿನಿಯರಿಂಗ್ ಕಾಲೇಜು ರಸ್ತೆ, 1ನೇ ಅಡ್ಡರಸ್ತೆ, ಮತ್ತಿಕೆರೆ. ಅಂಧರು ಹಾಗೂ ಅಂಗವಿಕಲ ಮಕ್ಕಳ ಜತೆ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಮುಖಾಮುಖಿಯಾಗಿ ಸಂವಾದ ನಡೆಸಲಿದ್ದಾರೆ.
ನಂತರ ಈ ವಿಶೇಷ ಮಕ್ಕಳಿಂದ ಸಂಗೀತ ಕಾರ್ಯಕ್ರಮ. ಅತಿಥಿಗಳು- ಶಾಸಕ ಸಿ. ಎನ್. ಅಶ್ವತ್ಥನಾರಾಯಣ, ಡೆಪ್ಯುಟಿ ಮೇಯರ್ ಎಸ್. ಹರೀಶ್, ಮಧ್ಯಾಹ್ನ 4.15.

ಎಂ. ಎಸ್. ರಾಮಯ್ಯ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್: ಎಂ. ಎಸ್. ರಾಮಯ್ಯ ಮೆಮೋರಿಯಲ್ ಆಸ್ಪತ್ರೆ. ಬೀಳ್ಕೊಡುಗೆ ಕಾರ್ಯಕ್ರಮ, ಅತಿಥಿಗಳು: ತಾಜ್ ಗೇಟ್ವೇ ಹೋಟೆಲ್ನ ವ್ಯವಸ್ಥಾಪಕ ನಿರ್ದೇಶಕ ಆಲ್ಬರ್ಟ್ ರೆಬೆಲ್ಲೊ, ಗೋಕುಲ ಎಜುಕೇಷನ್ ಫೌಡೇಶನ್ನ ಮುಖ್ಯಸ್ಥ ಡಾ. ಎಂ.ಆರ್.ಜಯರಾಮ್, ಗೋಕುಲ ಎಜುಕೇಷನ್ ಫೌಂಡೇಶನ್ನ ಮುಖ್ಯ ಕಾರ್ಯದರ್ಶಿ ಡಾ. ಡಿ. ವಿ. ಗುರುಪ್ರಸಾದ್, ಸಂಜೆ 5.30.

ಸಾಂಸ್ಕೃತಿಕ ಕಾರ್ಯಕ್ರಮಗಳು
ಶ್ರೀ ರಾಮಸೇವಾ ಮಂಡಲಿ: ಸರ್ಕಾರಿ ಜೂನಿಯರ್ ಕಾಲೇಜು, ಬೆಂಗಳೂರು ಕೋಟೆ ಹೈಸ್ಕೂಲ್ ಆವರಣ. 74ನೇ ಶ್ರೀ ರಾಮನವಮಿ ಆಚರಣೆ ಪ್ರಯುಕ್ತ ಶ್ರೀ ರಾಮನವಮಿ ರಾಷ್ಟ್ರೀಯ ಸಂಗೀತೋತ್ಸವ. ಡಾ. ಕೆ. ಜೆ. ಯೇಸುದಾಸ್- ಮಹದೇವ ಶರ್ಮ- ತಿರುವಾರೂರ್ ಭಕ್ತವತ್ಸಲಂ- ರಾಧಾಕೃಷ್ಣನ್. ಸಂಜೆ 6.30.

ಚಿನ್ಮಯ ಮಿಷನ್: 5ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಮಲ್ಲೇಶ್ವರ, ಸ್ವಾಮಿ ಗಹನಾನಂದ ಅವರಿಂದ ` ಮಾನಸ ಭಕ್ತಿ ಸೂತ್ರ~ ಕುರಿತು ಪ್ರವಚನ. ಸಂಜೆ 6.30.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಕನ್ನಡ ಭವನ, ಯುವಸೌರಭ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಶ್ವಿನಿ ಎ.ಆರ್. ಅವರಿಂದ ಭಕ್ತಿಗೀತೆಗಳು. ಸಂಜೆ 6.30.

ಸುಬ್ರಹ್ಮಣ್ಯ ಸ್ವಾಮಿ ಭಜನಾ ಸೇವಾ ಮಂಡಳಿ ಟ್ರಸ್ಟ್: ನಂ.160/1, 2ನೇ ಮುಖ್ಯರಸ್ತೆ, ಸುಬ್ರಹ್ಮಣ್ಯ ಸ್ವಾಮಿ ಮಹೋತ್ಸವ ಪ್ರಯುಕ್ತ ಬೆಳಿಗ್ಗೆ 6ಕ್ಕೆ ಹೋಮ, ವಿಶೇಷ ಅಲಂಕಾರ, ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ.

ಶಂಕರ ಜಯಂತಿ ಮಂಡಳಿ: ನಂ.45, ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ, ಶಿವರಾಮ ಅಗ್ನಿಹೋತ್ರಿ ಅವರಿಂದ `ಪಂಚದಶೀ~ ಕುರಿತು ಪ್ರವಚನ. ಸಂಜೆ 6.

ಶ್ರೀ ವಾಣೀ ವಿದ್ಯಾ ಕೇಂದ್ರ:`ಶಾಮವನ~, 4 `ಬಿ~ ಮುಖ್ಯರಸ್ತೆ, 3ನೇ ಹಂತ, ಬಸವೇಶ್ವರನಗರ, ರಾಮನವಮಿ ಸಂಗಿತೋತ್ಸವದಲ್ಲಿ ಆರ್. ಎನ್. ಶ್ರೀಲತಾ ಅವರಿಂದ ಗಾಯನ ನಳಿನಾ ಮೋಹನ್ (ಪಿಟೀಲು), ಆನೂರು ಅನಂತಕೃಷ್ಣ ಶರ್ಮ (ಮೃದಂಗ), ಅರುಣ್ ಕುಮಾರ್ ಬಿ. ಎಸ್. (ಮೋರ್ಚಿಂಗ್), ತುಮಕೂರು ಬಿ. ಶಶಿಶಂಕರ್ (ಘಟ), ಬಿ.ಆರ್.ಸೋಮಶೇಖರ ಜೋಯಿಸ್ (ಕೊನ್ನಗೋಲು). ಸಂಜೆ 6.30.

ಶ್ರೀ ಮುತ್ಯಾಲಮ್ಮ ದೇವಿ ದೇವಸ್ಥಾನ ಟ್ರಸ್ಟ್: ನಂ.16, ಮುತ್ಯಾಲಮ್ಮ ದೇವಸ್ಥಾನ ರಸ್ತೆ, ಸೆಪ್ಪಿಂಗ್ಸ್ ಅಡ್ಡರಸ್ತೆ, ಶಿವಾಜಿನಗರ, ಬೆಳಿಗ್ಗೆ 5ಕ್ಕೆ ರಥೋತ್ಸವ, ಬೆಳಿಗ್ಗೆ 10ಕ್ಕೆ ಧೂಳೋತ್ಸವ.

ದೇಸಿ ಪುಸ್ತಕ: ಜ್ಞಾನಯೋಜ ಮಂದಿರ, ನಂ 230, ಶಿವಸಂತೃಪ್ತಿ, 14ನೇ ತಿರುವು, ಎಂ. ಸಿ. ಬಡಾವಣೆ, ವಿಜಯನಗರ. ತ್ರಿವೇಣಿ ಶಿವಕುಮಾರ್ ಅವರ `ಅಮ್ಮ ಹೇಳಿದ ಕಥೆಗಳು~ ಕೃತಿ ಲೋಕಾರ್ಪಣೆ. ಉದ್ಘಾಟನೆ- ಉಮಾದೇವಿ ಸ್ತ್ರೀ ಸಮಾಜ ಅಧ್ಯಕ್ಷೆ ಕೆ.ಬಿ. ಸರ್ವಮಂಗಳಾ ಶಾಸ್ತ್ರಿ, ಅಧ್ಯಕ್ಷತೆ- ವಿದ್ವಾಂಸ ಪ್ರೊ. ಟಿ. ಆರ್. ಮಹದೇವಯ್ಯ. ಸಂಜೆ 6.

ರಾಜರಾಜೇಶ್ವರಿ ಕಲ್ಚರಲ್ ಅಸೋಸಿಯೇಶನ್: ಶ್ರೀ ಬಾಲಕೃಷ್ಣ ರಂಗಮಂದಿರ, ಬಿಇಎಂಎಲ್ ಲೇಔಟ್, ಆರ್.ಆರ್.ನಗರ. ರಾಮನವಮಿ ಸಂಗೀತೋತ್ಸವದಲ್ಲಿ ವಿದ್ವಾನ್ ಪಟ್ಟಾಭಿರಾಮ ಪಂಡಿತ್ ಅವರಿಂದ ಗಾಯನ. ಸಂಜೆ 6.30.

ಸುಚಿತ್ರಾ ಫಿಲ್ಮ್ ಸೊಸೈಟಿ: ನಂ.36, 9ನೇ ಮಖ್ಯರಸ್ತೆ, ಬಿ.ವಿ.ಕಾರಂತ ರಸ್ತೆ, ಬನಶಂಕರಿ 2ನೇ ಹಂತ. `ಕಾಟನ್ ಫಾರ್ ಮೈ ಷ್ರೌಡ್~ ಸಾಕ್ಷ್ಯಚಿತ್ರ ಪ್ರದರ್ಶನ. ನಿರ್ದೇಶನ: ನಂದನ್ ಸಕ್ಸೇನಾ ಮತ್ತು ಕವಿತಾ ಬಾಲ್. ಮಾಹಿತಿಗೆ: 98450 55034.

ಹೆಗ್ಗೋಡಿನ ನೀನಾಸಂ ತಂಡವು `ಶಿಶಿರ ವಸಂತ~ ನಾಟಕ ಪ್ರಸ್ತುತ ಪಡಿಸಲಿದೆ. ಈ ನಾಟಕವು ಶೇಕ್ಸ್ಪಿಯರ್ನ `ವಿಂಟರ್ಸ್ ಟೇಲ್~ ಆಧರಿಸಿದೆ. ಇದರ ಕನ್ನಡ ಅನುವಾದವೇ ಶಿಶಿರ ವಸಂತ. ನಿರ್ದೇಶನ ಕೆ.ವಿ.ಅಕ್ಷರ ಅವರದು. ಟಿಕೇಟಿನ ಬೆಲೆ ರೂ. 100. ಮುಂಗಡ ಬುಕಿಂಗ್ಗಾಗಿ 94484 61718, 98451 95824. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 7.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.