ಜನವರಿ 14, ಶನಿವಾರ
ಕರ್ನಾಟಕ ಪ್ರತಿಭಾವರ್ಧಕ ಅಕಾಡೆಮಿ: ಪುರಭವನ, ಜೆ.ಸಿ.ರಸ್ತೆ, ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಅವರಿಗೆ ಅಭಿನಂದನಾ ಸಮಾರಂಭ, ಅತಿಥಿಗಳು- ಗೃಹ ಸಚಿವ ಆರ್.ಅಶೋಕ್, ರಾಜ್ಯ ಯೋಜನಾ ಉಪಾಧ್ಯಕ್ಷ ರಾಮಂಚಂದ್ರಗೌಡ, ಸಂಸದ ಡಿ.ಬಿ.ಚಂದ್ರೇಗೌಡ, ಶಾಸಕ ಎಸ್ ಮುನಿರಾಜು, ವಿಧಾನ ಪರಿಷತ್ ಸದಸ್ಯ ತೋಂಟದಾರ್ಯ, ಸಂಜೆ 6.

ವಿದ್ಯಾಮಾನ ವೇದಿಕೆ: ಕಸ್ತೂರಬಾ ಸಭಾಂಗಣ, ಗಾಂಧಿ ಭವನ, (ಶಿವಾನಂದ ಸರ್ಕಲ್ ಬಳಿ) `ಚಿಲ್ಲರೆ ವ್ಯಾಪಾರ ಮತ್ತು ಮಾಲ್ ವಹಿವಾಟು~ ಒಂದು ಚರ್ಚೆ, ಅತಿಥಿಗಳು- ರೈತ ಮುಖಂಡ ಪ್ರೊ.ಸಿ.ನರಸಿಂಹಪ್ಪ, ವಾಣಿಜ್ಯೋದ್ಯಮಿ ಎನ್.ಎಸ್.ಶ್ರೀನಿವಾಸಮೂರ್ತಿ, ಸಂಜೆ 5.30.

ಪುಸ್ತಕ ಬಿಡುಗಡೆ
ಲಂಕೇಶ್ ಪ್ರಕಾಶನ: ಪ್ರೊ.ಬರಗೂರು ರಾಮಚಂದ್ರಪ್ಪ ಅವರಿಂದ ಫೈಜ್ ಅಹ್ಮದ್ ಫೈಜ್ ಅವರ ನೂರೆಂಟು ಕವನಗಳು, ಪ್ರೀತಿ ಮತ್ತು ಕ್ರಾಂತಿ (ಕನ್ನಡಕ್ಕೆ: ಬಾಗೇಶ್ರೀ). ಅತಿಥಿಗಳು: ಡಾ.ವಿ.ಎಸ್.ಶ್ರೀಧರ, ಎಂ.ಎಸ್. ಆಶಾದೇವಿ. ಅಧ್ಯಕ್ಷತೆ: ಗೌರಿ ಲಂಕೇಶ್. ಸ್ಥಳ: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಸಂಜೆ 5.

ಸಂಕ್ರಾಂತಿ ಸಂಭ್ರಮ
ಭಾರತ ಯುವಕೇಂದ್ರ: ಸಂಕ್ರಾಂತಿ ಸ್ವಾಗತೋತ್ಸವ 2012ರ ರಮ್ಯ ಚೈತ್ರ ಕಾಲದ ವೈವಿಧ್ಯಮಯ ಸಾಂಸ್ಕೃತಿಕ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ದಂಪತಿಗಳಿಗೆ ವಿಶೇಷ ಅಭಿನಂದನೆ, ನಾಡಿನ ವಿಭಿನ್ನ ಕ್ಷೇತ್ರದ ಗಣ್ಯರಿಗೆ ಪ್ರಶಸ್ತಿ ಪುರಸ್ಕಾರ ಹಾಗೂ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. ಉದ್ಘಾಟನೆ: ನ್ಯಾ.ಎಸ್. ಆರ್.ನಾಯಕ್. ಅಧ್ಯಕ್ಷತೆ: ಎಚ್.ಡಿ. ಕುಮಾರಸ್ವಾಮಿ, ಮಹಿಳೆಯರಿಗೆ ಸಂಕ್ರಾತಿ ಉಡುಗೊರೆ ವಿತರಣೆ: ಎನ್.ಚಲುವರಾಯಸ್ವಾಮಿ. ಪುರಭವನ, ಜೆ.ಸಿ.ರಸ್ತೆ. ಬೆಳಿಗ್ಗೆ 11.

ಭಗವದ್ಗೀತಾ ಉಪನ್ಯಾಸ
ಭಗವದ್ಗೀತಾ ಚಿತ್ರ ಧ್ವನಿಸುರುಳಿ ಬಿಡುಗಡೆ ಸಮಾರಂಭ ಹಾಗೂ ಭಗವದ್ಗೀತಾ ಉಪನ್ಯಾಸ. ಆಶೀರ್ವಚನ: ಶ್ರೀ ಕೃಷ್ಣಾನಂದತೀರ್ಥ ಸ್ವಾಮೀಜಿ. ಉಪನ್ಯಾಸ: ಪಾವಗಡ ಪ್ರಕಾಶರಾವ್. ಅಧ್ಯಕ್ಷತೆ: ಶ್ರೀನಿವಾಸ ವರ್ಕೇಡಿ. ಅತಿಥಿ: ಎನ್.ಶ್ರೀನಿವಾಸ್, ಮಹೇಶ್ ಜೋಷಿ. ಸ್ಥಳ: ರಾಗಿಗುಡ್ಡ ಆಂಜನೇಯ ಸ್ವಾಮಿ ದೇವಾಲಯ, ಜಯನಗರ 9ನೇ ಬ್ಲಾಕ್. ಸಂಜೆ 6.30.

ಯಕ್ಷಗಾನ
ಸೃಷ್ಟಿ ಸಾಂಸ್ಕೃತಿಕ ಕಲಾಸಂಘ: ಭಾನುವಾರ `ಗದಾಯುದ್ಧ~ ಪೌರಾಣಿಕ ಯಕ್ಷಗಾನ ಪ್ರದರ್ಶನ. ಹಿಮ್ಮೇಳದಲ್ಲಿ ಭಾಗವತರು: ಗುಂಡ್ಮಿ ರಘುರಾಮ ಹೊಳ್ಳ, ಶಂಕರ ಬಾಳೆಕುದ್ರು. ಮೃದಂಗ: ರಾಘವೇಂದ್ರ ಬಿಡುವಾಳ, ಚೆಂಡೆ: ಸುಬ್ರಹ್ಮಣ್ಯ ಭಟ್. ಮುಮ್ಮೇಳದಲ್ಲಿ: ಶ್ರೀಪಾದ ಹೆಗಡೆ ಶುಂಠಿಮನೆ, ವಿನಾಯಕ ಭಟ್, ವಿಶ್ವನಾಥ ಅಡಿಗ, ಜಯರಾಮ ಕಾಂಚನ, ಮಂಜುನಾಥ ಭಟ್, ಪ್ರಕಾಶ ಕಮಲಶಿಲೆ, ವಿಘ್ನೇಶ ಶರ್ಮ. ಸ್ಥಳ: ಪ್ರಸನ್ನ ಮಹಾಗಣಪತಿ, ದೇವಸ್ಥಾನ, ಕೋರಮಂಗಲ. ಸಂಜೆ 6.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು: ಭಾನುವಾರ ಎಸ್.ಸಾವಿತ್ರಮ್ಮ ಮತ್ತು ಪಿ.ಎಂ. ಮಹದೇವಪ್ಪ ದತ್ತಿ ಕಾರ್ಯಕ್ರಮ ಮತ್ತು ಗ್ರಂಥ ಲೋಕಾರ್ಪಣೆ ಪ್ರಯುಕ್ತ ಹೇಳುವುದು-ಕೇಳುವುದು ವಿಶೇಷ ಸಂವಾದ. ಸಂವಾದದಲ್ಲಿ ಭಾಗವಹಿಸುವವರು: ಪ್ರೊ.ಎಚ್.ಎಂ.ಮರುಳಸಿದ್ಧಯ್ಯ, ಡಾ.ಎಂ.ಬಸವಣ್ಣ. ಸ್ಥಳ: ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ, 1ನೇ ಮುಖ್ಯ ರಸ್ತೆ, 8ನೇ ಬ್ಲಾಕ್, ಜಯನಗರ. ಬೆಳಿಗ್ಗೆ 10.30.

ಭಾರತೀಯ ವಿದ್ಯಾಭವನ ಮಾಧ್ಯಮ ಭಾರತಿ: ರೇಸ್ಕೋರ್ಸ್ ಕೋರ್ಸ್ ರಸ್ತೆ. ನಾಗೇಶ್ ಹೆಗಡೆ ಅವರಿಂದ ಡಾ. ನಿರಂಜನವಾನಳ್ಳಿ ಅವರ `ಪತ್ರಿಕಾ ಮಂಡಳಿ ಏನು? ಎತ್ತ?~ ಮತ್ತು `ಬರವಣಿಗೆ ಒಂದು ಕಲೆ~ ಹಾಗೂ ಮಾಧ್ಯಮ ಭಾರತಿಯ `ಸುದ್ದಿ ಸಂತೆ~ ಕೃತಿಗಳ ಲೋಕಾರ್ಪಣೆ. ಉದ್ಘಾಟನೆ: ಅಗ್ರಹಾರ ಕೃಷ್ಣಮೂರ್ತಿ. ಅರಕೆರೆ ಜಯರಾಮ್ ಅವರಿಂದ `ಮಾಧ್ಯಮ ಮೌಲ್ಯ ಆಶಯ ಭಾಷಣ~. ಅಧ್ಯಕ್ಷತೆ: ವಿ,ಎನ್. ನಾರಾಯಣರಾನ್. ನಂತರ ವಿಚಾರಗೋಷ್ಠಿ. ಬೆಳಿಗ್ಗೆ11.30

ಆರ್.ಕೆ.ಶ್ರೀಕಂಠನ್ ಟ್ರಸ್ಟ್: ಡಾ.ಆರ್. ಕೆ.ಶ್ರೀಕಂಠನ್ ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಸಂಗೀತ ಡಾ.ಕೆ.ವಾಗೀಶ್ ಅವರಿಂದ ಗಾಯನ, ಸಿ.ಎನ್.ಚಂದ್ರಶೇಖರ್ (ವಯಲಿನ್), ವೈದ್ಯನಾಥನ್ (ಮೃದಂಗ), ಅಮೃತ್ (ಖಂಜಿರಾ). ನಂತರ ಕೀರ್ತಿ ರತ್ನಮಾಲಾ (ಎರಡನೇ ಆವೃತ್ತಿ) ಲೋಕಾರ್ಪಣೆ. ಸ್ಥಳ: ಸೇವಾ ಸದನ, 14ನೇ ಕ್ರಾಸ್, ಮಲ್ಲೇಶ್ವರ.

ಸಾಂಸ್ಕೃತಿಕ ಕಾರ್ಯಕ್ರಮ
ಸಂಗೀತ ಕಾರ್ಯಕ್ರಮ
ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಸಂಗೀತ ಕಾರ್ಯಕ್ರಮ.ಸ್ಥಳ: ಮಹಾಲಕ್ಷ್ಮೀಪುರ. ಸಂಜೆ 6.30ಕ್ಕೆ.

ನಾಗದೋಷ ನಿವಾರಣ ಪೂಜಾ
ವಿಶ್ವಲೋಕ ಕಲ್ಯಾಣ ಸಮಿತಿ: `ನಾಗದೋಷ ನಿವಾರಣ ಪೂಜಾ ಮಹೋತ್ಸವ~. ಸಾನಿಧ್ಯ: ವಸಂತ ವಿಜಯಜೀ, ಕೃಷ್ಣಗಿರಿ.ಸ್ಥಳ: ಅರಮನೆ ಮೈದಾನದ ತ್ರಿಪುರವಾಸಿನಿ. ಬೆಳಿಗ್ಗೆ 9ರಿಂದ.

`ಸತ್ಸಂಗ~
ವೀರಶೈವ ವಿಚಾರ ವೇದಿಕೆ: 125ನೇ ಮಾಸಿಕ ವಿಚಾರ ಮಾಲೆಯ ವಿಶೇಷ ಕಾರ್ಯಕ್ರಮ: `ಸತ್ಸಂಗ~. ಉದ್ಘಾಟನೆ: ಅಟವಿ ಶಿವಲಿಂಗ ಸ್ವಾಮಿ. ಅತಿಥಿ: ಹೆಚ್.ಎಸ್. ಶಿವಶಂಕರ್.ಸ್ಥಳ: ಬಸವೇಶ್ವರ ವಿದ್ಯಾಸಂಸ್ಥೆ, 2ನೇ ಬ್ಲಾಕ್, ರಾಜಾಜಿನಗರ. ಬಸವ ಸಭಾಂಗಣ. ಸಂಜೆ 6ಕ್ಕೆ.

`ವಸಂತೋತ್ಸವ~
ಆರ್ಯವೈಶ್ಯ ಮಂಡಳಿ: `ವಸಂತೋತ್ಸವ~ ಸಂಜೆ 6ಕ್ಕೆ ಧ್ವಜಾರೋಹಣ.
ಸ್ಥಳ: ನೆಲಮಂಗಲ.

ದಾಸವಾಣಿ
ಹರಿದಾಸ ಸೇವಾ ಇಂಟರ್ನ್ಯಾಷನಲ್ ಟ್ರಸ್ಟ್ ಮತ್ತು ವಿಜಯ ವಿಠಲ ಸಂಗೀತ ಕಲಾ ವೇದಿಕೆ: ರಾಯಚೂರು ಶೇಷಗಿರಿದಾಸ್ ಅವರಿಂದ ಸಂಕ್ರಾಂತಿ ಸಂಕೀರ್ತನ ವಿಶೇಷ ದಾಸವಾಣಿ. ಸ್ಥಳ: ರಾಘವೇಂದ್ರ ಸ್ವಾಮಿ ಮಠ, 4ನೇ ಟಿ. ಬ್ಲಾಕ್, ಜಯನಗರ. ಸಂಜೆ 6ಕ್ಕೆ.

ಶರಣ ಸಂಜೆ
ವೀರಶೈವ ಸಮಾಜ ಅರಕೆರೆ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ: ಶರಣ ಸಂಜೆ: ಅತಿಥಿಗಳು: ಮೃತ್ಯುಂಜಯ ಚರಂತಿ ಮಠ, ಅನಂತ ಮೂರ್ತಿ, ಮಾಲತಿ ಶೆಟ್ಟಿ.
ಸ್ಥಳ: ನಾದಬ್ರಹ್ಮ ಪ್ರಾರ್ಥನ ಮಂದಿರ, ನಂ. 27/28, 3ನೇ ಮಹಡಿ, 1ನೇ ಕ್ರಾಸ್, ವೇಣುಗೋಪಾಲ ರೆಡ್ಡಿ ಲೇ ಔಟ್, ಬನ್ನೇರುಘಟ್ಟ ರಸ್ತೆ, ಅರಕರೆ. ಸಂಜೆ 6ಕ್ಕೆ.

`ಹನುಮದ್ವಿಲಾಸ~
ಶ್ರೀ ತ್ರಿವೇಣಿ ಕಲಾ ಸಂಘ: 35ನೇ ವರ್ಷದ ಕುಮಾರವ್ಯಾಸ ಜಯಂತಿ ಪ್ರಯುಕ್ತ `ಕವಿ ನಮನ~. ಗಮಕ ಕಾರ್ಯಕ್ರಮ: ಸಂಘದ ಸದಸ್ಯರಿಂದ `ಹನುಮದ್ವಿಲಾಸ~.
ಸ್ಥಳ: ತ್ರಿವೇಣಿ ಕಲಾ ಸಂಘ, 1ನೇ ಮಹಡಿ, ರತ್ನವಿಲಾಸ ರಸ್ತೆ, ಬಸವನಗುಡಿ. ಮಧ್ಯಾಹ್ನ 11.30ರಿಂದ.

ಶ್ವೇತಾಶ್ವತರ ಉಪನಿಷತ್
ಶ್ರೀ ಶಂಕರ ಜಯಂತಿ ಮಂಡಳಿ: ದಿಲೀಪ್ ಬೆಳ್ಳಾವೆ ಅವರಿಂದ ಶ್ವೇತಾಶ್ವತರ ಉಪನಿಷತ್ ಕುರಿತು ಪ್ರವಚನ.ಸ್ಥಳ: ಶ್ರೀ ಶಂಕರಕೃಪಾ, ನಂ.45, ಶ್ರೀ ಶಂಕರಾಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಸಂಜೆ 6.30ರಿಂದ.

ಪ್ರವಚನ
ದೇವಗಿರಿ ಶ್ರೀ ಗುರು ಸೇವಾಸಮಿತಿ: ಬಿ.ಎನ್ ಸೀತಾರಾಮಾಚಾರ್ಯರಿಂದ ಪ್ರವಚನ.
ಸ್ಥಳ: 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಂಜೆ 6.30ಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.