ಶುಕ್ರವಾರ, ಜನವರಿ 24, 2020
27 °C

ನಗರದಲ್ಲಿ ಇಂದು: ಜನವರಿ 15, ಭಾನುವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ: ತಿರುಮೇನಹಳ್ಳಿ, ಯಲಹಂಕ ಹೋಬಳಿ, ಹೆಗಡೆ ನಗರ. `ಹಜ್ ಘರ್~ ಶಂಕುಸ್ಥಾಪನಾ ಸಮಾರಂಭ. ಸಾನ್ನಿಧ್ಯ- ಮೌಲಾನ ಮುಫ್ತಿ ಆಶ್ರಫ್ ಅಲಿ. ಅತಿಥಿಗಳು- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಎಸ್.ಎಂ.ಕೃಷ್ಣ, ಸಂಸದ ಡಿ.ಬಿ.ಚಂದ್ರೇಗೌಡ, ಮಾಜಿ ಸಚಿವ ಪ್ರೊ.ಮುಮ್ತಾಜ್ ಅಲಿಖಾನ್. ಬೆಳಿಗ್ಗೆ 11.30.ಕರ್ನಾಟಕ ವಿಡಿಯೋ ಜರ್ನಲಿಸ್ಟ್ ಅಸೋಸಿಯೇಷನ್: ಬಾಲ್ಡ್ ವಿನ್ ಮೆಥೊಡಿಸ್ಟ್ ಕಾಲೇಜು, ರಿಚ್ಮಂಡ್ ಟೌನ್. ಮಾಧ್ಯಮ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಸನ್ಮಾನ ಸಮಾರಂಭ. ಉದ್ಘಾಟನೆ-  ಡಿ.ವಿ.ಸದಾನಂದಗೌಡ. ಅತಿಥಿಗಳು- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ. ಬೆಳಿಗ್ಗೆ 10.ವಿಶ್ವಪ್ರಾಣ ಯೋಗ ಪ್ರತಿಷ್ಠಾನ ಟ್ರಸ್ಟ್: ಧನ್ವಂತರಿ ಆಯು ರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಕೆಂಪೇ ಗೌಡ ಬಸ್ ನಿಲ್ದಾಣ ಸಮೀಪ. `ಸೂಪರ್ ಟ್ರೇನ್ ಯೋಗ~ ಕಾರ್ಯಕ್ರಮ ಉದ್ಘಾಟನೆ- ಸಚಿವ ಆರ್.ಅಶೋಕ, ಅತಿಥಿಗಳು- ಆಯುಷ್ ಇಲಾಖೆಯ ನಿರ್ದೇಶಕ ಜಿ.ಎನ್.ಶ್ರೀಕಂಠಯ್ಯ, ಯೋಗ ವಿದ್ಯಾ ಪ್ರಾಣಿಕ್ ಹೀಲಿಂಗ್ ಪ್ರತಿಷ್ಠಾನದ ಡಾ.ಅರುಣ್ ಕುಮಾರ್. ಮಧ್ಯಾಹ್ನ 12.30.ಬಿಬಿಎಂಪಿ: ಎಂ.ಎಸ್.ಆರ್.ರಸ್ತೆ. ಮತ್ತೀಕೆರೆ. ಡಾ.ಶ್ಯಾಂ ಪ್ರಸಾದ್ ಮುಖರ್ಜಿ ಸ್ವಾಗತ ಕಮಾನಿನ ಅನಾವರಣ: ಸಚಿವ ಆರ್.ಅಶೋಕ. ಅತಿಥಿಗಳು:ಮೇಯರ್ ಪಿ.ಶಾರದಮ್ಮ, ಉಪಮೇಯರ್ ಎಸ್.ಹರೀಶ್. ಬೆಳಿಗ್ಗೆ 10.ಅಭಿನಯಸಿಂಹ ವಿಷ್ಣುವರ್ಧನ ಅಭಿಮಾನಿಗಳ ಸಂಘ: ನಂ.41, 2ನೇ ಮುಖ್ಯರಸ್ತೆ, ವಿಷ್ಣು ಸರ್ಕಲ್, ಪ್ರಶಾಂತನಗರ. ಡಾ. ವಿಷ್ಣುವರ್ಧನ ಪುತ್ಥಳಿ ಅನಾವರಣ- ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ. ಅತಿಥಿಗಳು- ನಟಿ ಭಾರತಿ ವಿಷ್ಣುವರ್ಧನ, ಶಾಸಕ ಪ್ರಿಯ ಕೃಷ್ಣ, ಪಾಲಿಕೆ ಸದಸ್ಯ ಆರ್.ಪ್ರಕಾಶ್. ಮಧ್ಯಾಹ್ನ 3.30.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು: ಶಿವರಾತ್ರೀಶ್ವರ ಕೇಂದ್ರ, ಜಯನಗರ 8 ನೇ ಬ್ಲಾಕ್. `ಹೇಳುವುದು-ಕೇಳುವುದು~ ವಿಶೇಷ ಸಂವಾದ ಕಾರ್ಯಕ್ರಮ. ಅತಿಥಿಗಳು- ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ಮನಶಾಸ್ತ್ರಜ್ಞ ಡಾ. ಎಂ.ಬಸವಣ್ಣ. ಬೆಳಿಗ್ಗೆ 10.30.ಕಬೀರ್ ಟ್ರಸ್ಟ್: ಕಬೀರ್ ಆಶ್ರಮ, ಜೆ.ಸಿ.ನಗರ. ಎಸ್ಸೆಸ್ಸೆಲ್ಸಿ ಉಚಿತ ಬೋಧನಾ ತರಗತಿಗಳ ಸಮಾರೋಪ ಸಮಾರಂಭ. ಅತಿಥಿಗಳು- ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ, ನಿರ್ಮಾಣ್ ಶೆಲ್ಟರ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ವಿ.ಲಕ್ಷ್ಮಿನಾರಾಯಣ. ಬೆಳಿಗ್ಗೆ 10.30.ಕರ್ನಾಟಕ ಚಿತ್ರಕಲಾ ಪರಿಷತ್ತು: ಕುಮಾರಕೃಪಾ ರಸ್ತೆ. ಎಂ.ರಾಮು ಅವರ `ವೈಲ್ಡ್ ಫ್ರೇಮ್~ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ. ಅತಿಥಿಗಳು- ನಟಿ ಪೂಜಾ ಗಾಂಧಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ಶ್ರೀನಿವಾಸ್, ಪಾಲಿಕೆ ಸದಸ್ಯ ಎಂ.ಶಿವರಾಜ್. ಬೆಳಿಗ್ಗೆ 11.     ಸುಚಿತ್ರ ಚಲನಚಿತ್ರ ಅಕಾಡೆಮಿ: ಬಿ.ವಿ.ಕಾರಂತ ರಸ್ತೆ, ಬನ ಶಂಕರಿ 2ನೇ ಹಂತ. ಸಂಕ್ರಾಂತಿ ಸಂಭ್ರಮದಲ್ಲಿ ಸೋಬಾನೆ ರಾಮಯ್ಯ, ತಂಡದಿಂದ ಜನಪದ ಗಾಯನ. ಸಂಜೆ 6.30.ಸ್ನೇಹಜೀವಿ ಸಾಂಸ್ಕೃತಿಕ ಅಕಾಡೆಮಿ: 1ನೇ ಮುಖ್ಯರಸ್ತೆ, ವಿಧಾನಸೌಧ ಬಡಾವಣೆ, ಲಗ್ಗೆರೆ. ಸಂಕ್ರಾಂತಿ ಸಂಭ್ರಮ. ಅತಿಥಿಗಳು- ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ, ಶಾಸಕ ಎಚ್.ಸಿ.ಬಾಲಕೃಷ್ಣ.  ಸಂಜೆ 6.ರಂಗದರ್ಶಿ

ಸೃಷ್ಟಿ ಸಾಂಸ್ಕೃತಿಕ ಕಲಾ ಸಂಘ: ಮಹಾಗಣಪತಿ ದೇವಸ್ಥಾನ, ಕೋರಮಂಗಲ. ಗದಾಯುದ್ಧ ಪೌರಾಣಿಕ ಯಕ್ಷಗಾನ ಪ್ರದರ್ಶನ. ಸಂಜೆ 6.ಧಾರ್ಮಿಕ ಕಾರ್ಯಕ್ರಮ

ನಂದಿ ಕನ್ನಡ ಸೇವಾ ಸಮಿತಿ: ಶ್ರೀನಗರ. ಸಂಕ್ರಾಂತಿ ಸೊಗಡಿನ ಸುಗ್ಗಿ ಹಬ್ಬ ಮತ್ತು ವಿಶೇಷ ಪೂಜೆ. ಬೆಳಿಗ್ಗೆ 10.ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿಪುರ. ಸಂಗೀತ ಕಾರ್ಯಕ್ರಮ. ಸಂಜೆ 6.30.ವಿಶ್ವಲೋಕ ಕಲ್ಯಾಣ ಸಮಿತಿ: ತ್ರಿಪುರ ವಾಸಿನಿ, ಅರಮನೆ ಮೈದಾನ. ನಾಗದೋಷ ನಿವಾರಣಾ ಪೂಜಾ ಮಹೋತ್ಸವ. ಬೆಳಿಗ್ಗೆ 9.ವೀರಶೈವ ವಿಚಾರ ವೇದಿಕೆ: ಬಸವೇಶ್ವರ ವಿದ್ಯಾಸಂಸ್ಥೆ, ರಾಜಾಜಿನಗರ. ಸತ್ಸಂಗ. ಸಂಜೆ 6.ಹರಿದಾಸ ಸೇವಾ ಇಂಟರ್‌ನ್ಯಾಷನಲ್ ಟ್ರಸ್ಟ್: ರಾಘವೇಂದ್ರ ಸ್ವಾಮಿ ಮಠ, ಜಯನಗರ. ಸಂಕ್ರಾಂತಿ ಸಂಕೀರ್ತನ ವಿಶೇಷ ದಾಸವಾಣಿ. ಸಂಜೆ 6.ದೇವಗಿರಿ ಶ್ರೀಗುರು ಸೇವಾ ಸಮಿತಿ: 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಬಿ.ಎನ್.ಸೀತಾರಾಮಾಚಾರ್ಯ ಅವರಿಂದ ಪ್ರವಚನ. ಸಂಜೆ 6.30.ಶಂಕರ ಜಯಂತಿ ಮಂಡಳಿ: 16ನೇ ಅಡ್ಡರಸ್ತೆ, ಜಯನಗರ. ದಿಲೀಪ್ ಬೆಳ್ಳಾವೆ ಅವರಿಂದ `ಶ್ವೇತಾಶ್ವತರ ಉಪನಿಷತ್~ ಕುರಿತು ಪ್ರವಚನ. ಸಂಜೆ 6.30.

ಪ್ರತಿಕ್ರಿಯಿಸಿ (+)