ಮಂಗಳವಾರ, ಜನವರಿ 21, 2020
20 °C

ನಗರದಲ್ಲಿ ಇಂದು: ಜನವರಿ 20, ಶುಕ್ರವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘದ ಆಡಳಿತ ಮಂಡಳಿ: ಲಾಲ್‌ಬಾಗ್ ಉದ್ಯಾನವನದ ಗಾಜಿನ ಮನೆ, ಫಲಪುಷ್ಪ ಪ್ರದರ್ಶನದ ಉದ್ಘಾಟನೆ, ಉದ್ಘಾಟನೆ-ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಅಧ್ಯಕ್ಷತೆ- ಶಾಸಕ ಡಾ.ಡಿ.ಹೇಮಚಂದ್ರ ಸಾಗರ್, ಅತಿಥಿಗಳು-ಸಚಿವರಾದ ಎಸ್.ಎ.ರವೀಂದ್ರನಾಥ, ಆರ್.ಅಶೋಕ್, ಮೇಯರ್ ಶಾರದಮ್ಮ, ಸಂಸದ ಎಸ್. ಅನಂತಕುಮಾರ್. ಬೆಳಿಗ್ಗೆ 9.ನಿಮ್ಹಾನ್ಸ್ (ಡೀಮ್ಡ ವಿಶ್ವವಿದ್ಯಾಲಯ) : ಸಭಾ ಕೇಂದ್ರ ನಿಮ್ಹಾನ್ಸ್, 16ನೇ ಘಟಿಕೋತ್ಸವ, ಅತಿಥಿಗಳು- ಉಪರಾಷ್ಟ್ರಪತಿ ಎಂ.ಹಮಿದ್ ಅನ್ಸಾರಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕ್ಷೇಮಾಭಿವೃದ್ಧಿ ಸಚಿವ ಗುಲಾಮ್ ನಬಿ ಆಜಾದ್, ರಾಜ್ಯ ವೈದ್ಯಕೀಯ ಶಿಕ್ಷಣ  ಸಚಿವ ಎಸ್.ಎ. ರಾಮದಾಸ್, ಬೆಳಿಗ್ಗೆ 10.ರಾಜ್ಯ ಪೊಲೀಸ್ ಇಲಾಖೆ: ಕೆ.ಎಸ್.ಆರ್.ಪಿ. ಕ್ರೀಡಾಂಗಣ, ಕೋರಮಂಗಲ, 2011ನೇ ಸಾಲಿನ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ, ಅತಿಥಿಗಳು- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಂಜೆ 4.ರಾಷ್ಟ್ರೀಯ ಶಿಕ್ಷಣ ಸಮಿತಿ: ರಾಷ್ಟ್ರೀಯ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆ, ಟಾಟಾ ಸಿಲ್ಕ್ ಫಾರಂ, ತ್ಯಾಗರಾಜನಗರ, ದಿ.ಎಂ.ಸಿ.ಶಿವಾನಂದಶರ್ಮ ಸ್ಮಾರಕ ಅಂತರ ಪ್ರಾಥಮಿಕ ಶಾಲಾ ಕನ್ನಡ ಭಾಷಣ ಸ್ಪರ್ಧೆ, ಅತಿಥಿಗಳು- ಸಮಿತಿಯ ಕಾರ್ಯದರ್ಶಿ ಎ.ವಿ.ಎಸ್. ಮೂರ್ತಿ, ಮಧ್ಯಾಹ್ನ 1.30.ಇಂಡಿಯನ್ ರೆವೆನ್ಯೂ ಸರ್ವಿಸ್ ಅಸೋಸಿಯೇಶನ್: ಕಾವೇರಿ ಸಭಾಂಗಣ, 4ನೇ ಮಹಡಿ, ಸಿಆರ್   ಬಿಲ್ಡಿಂಗ್, ಎರಡು ದಿನಗಳ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭ,  ಉದ್ಘಾಟನೆ- ಕೇಂದ್ರ ಹಣಕಾಸು ಸಂಸ್ಥೆ ಮುಖ್ಯ ಕಾರ್ಯದರ್ಶಿ ಎಸ್.ಎಸ್. ಪಳನಿಮಾಣಿಕಂ, ಅತಿಥಿಗಳು ಸಿಬಿಡಿಟಿ ಸದಸ್ಯ ಎಸ್.ಎಸ್. ರಾಣ, ಸಿಐಟಿ ಮುಖ್ಯಸ್ಥ ಎಂ.ಎಲ್. ಅಗರ‌್ವಾಲ್, ಬೆಳಿಗ್ಗೆ 10.ಐಬಿಎಸ್: ಕನಕಪುರ ರಸ್ತೆ, 8ನೇ ರಾಷ್ಟ್ರೀಯ ವಿಚಾರ ಸಂಕಿರಣ, ವಿಷಯ: `ಗೌವರ್ನೆನ್ಸ್ ಅಂಡ್ ವೆಲ್ಬಿಂಗ್~, ಅತಿಥಿ- ನಾಗರಿಕ ಯೋಜನಾ ಕೇಂದ್ರದ ಮುಖ್ಯಸ್ಥ ರಾಜೀವ್ ಗೌಡ, ಬೆಳಿಗ್ಗೆ 9.30ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘ: ನವರಂಗ್ ಆಟದ ಮೈದಾನ, ಕೆ.ಎಲ್.ಇ ಕಾಲೇಜು ಮುಂಭಾಗ, ರಾಜಾಜಿನಗರ,  16ನೇ ವಾರ್ಷಿಕ ಕ್ರೀಡಾಕೂಟ ಸಮಾರಂಭ. ಉದ್ಘಾಟನೆ: ಕಾನೂನು ಸಚಿವ ಸುರೇಶ್ ಕುಮಾರ್. ಅತಿಥಿಗಳು: ಶಾಸಕ ನೆ.ಲ.ನರೇಂದ್ರಬಾಬು, ನಟ ದರ್ಶನ್, ಸಹಾಯಕ ಪೊಲೀಸ್ ಆಯುಕ್ತ ಸುಬ್ಬಣ್ಣ. ಬೆಳಿಗ್ಗೆ 9.ಪಿಇಎಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ: ಪಿಇಎಸ್ ಕಾಲೇಜು, 100 ಫೀಟ್ ರಿಂಗ್ ರೋಡ್, ಬನಶಂಕರಿ 3ನೇ ಹಂತ, ಸೆಮಿನಾರ್ ಹಾಲ್ ಪಾನಿನಿ ಬ್ಲಾಕ್. ಡಾ. ಕವಿ ಮಹೇಶ್ ರವರ `ಥಿಯರಿ ಆಫ್ ಕಾಂಪ್ಯುಟೇಶನ್~ ಪುಸ್ತಕ ಬಿಡುಗಡೆ. ಅತಿಥಿಗಳು: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಪ್ರೊ. ವಿ.ರಾಜಾರಾಮನ್, ಬೆಳಗಾಂ ವಿಟಿಯುನ ನಿವೃತ್ತ ಕುಲಪತಿ ಪ್ರೊ.ಎಚ್.ಪಿ.ಖಿಂಚಾ, ಕಾಲೇಜು ಸಂಸ್ಥಾಪಕ ಎಂ.ಆರ್.ದೊರೆಸ್ವಾಮಿ. ಸಂಜೆ 4.15.ಬೆಂಗಳೂರು ಬರಹಗಾರರ ಕಾರ್ಯಾಗಾರ: 777-ಡಿ, 100 ಫೀಟ್ ರೋಡ್, ಇಂದಿರಾನಗರ. ಉದ್ಘಾಟನಾ ಸಮಾರಂಭ. ಅತಿಥಿಗಳು: ಅರ್ಜುನ್ ಸಜ್ನಾನಿ, ಶಶಿ ದೇಶಪಾಂಡೆ. ಸಂಜೆ 7.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವಾಲಯ: ಶಿಕ್ಷಕರ ಸದನ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ `ಜಿಲ್ಲಾ ಪಂಚಾಯಿತಿಯ ಶಿಕ್ಷಣ ಸ್ಥಾಯಿ ಸಮಿತಿಯಲ್ಲಿನ ಪಾತ್ರ ಮತ್ತು ಸಹಕಾರ~ ಕುರಿತು ಕಾರ್ಯಾಗಾರ. ಬೆಳಿಗ್ಗೆ 11.ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ: ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ, ರಾಜರಾಜೇಶ್ವರಿ ನಗರ. ತಾಂತ್ರಿಕ ಕ್ಷೇತ್ರದ ಕುರಿತು ರಾಷ್ಟ್ರೀಯ ಸಮ್ಮೇಳನ (ಘೆಇಅಉ 2012). ಅತಿಥಿಗಳು: ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ    ಡಿ.ಕೆ.ಶಿವಕುಮಾರ್, ಗ್ರೀನೆ ಸ್ಟೆಪ್ ಸಂಸ್ಥೆ ಕಾರ್ಯ ನಿರ್ವಹಣಾಧಿಕಾರಿ ಎನ್. ಕೆ.ಶ್ರೀಕಾಂತ್. ಬೆಳಿಗ್ಗೆ 9.30.ಸಾಂಸ್ಕೃತಿಕ ಕಾರ್ಯಕ್ರಮಗಳುಉಪನ್ಯಾಸ

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು: `ಚೈತನ್ಯ ಸಂಜೆ~ ಜಿ.ಆರ್. ಗುರುಮೂರ್ತಿ ಅವರಿಂದ `ತಮಿಳು ಸಾಹಿತ್ಯದಲ್ಲಿ ಸ್ಕಂದನ ಬಗ್ಗೆ ಕನ್ನಡದಲ್ಲಿ ಉಪನ್ಯಾಸ~ ಅತಿಥಿ: ಶಾಂತಮಣಿ ಮೃತ್ಯುಂಜಯ. ಅಧ್ಯಕ್ಷತೆ: ದಿಬ್ಬೂರು ಸಿದ್ಧಲಿಂಗಪ್ಪ.

ಸ್ಥಳ: ಜೆಎಸ್‌ಎಸ್ ಕಾಲೇಜು ಸಭಾಂಗಣ. 38ನೇ ಕ್ರಾಸ್, 1ನೇ ಮುಖ್ಯರಸ್ತೆ, 8ನೇ ವಿಭಾಗ ಜಯನಗರ. ಸಂಜೆ 6.ರಂಗೋಲಿ ಸ್ಪರ್ಧೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ರಾಜ್ಯ ಮಟ್ಟದ ಕಲಾಪ್ರತಿಭೋತ್ಸವದಲ್ಲಿ ಯುವ ಪ್ರತಿಭೆ ಮತ್ತು ರಂಗೋಲಿ ಸ್ಪರ್ಧೆ.

ಸ್ಥಳ:  ರವೀಂದ್ರ ಕಲಾಕ್ಷೇತ್ರ. ಬೆಳಿಗ್ಗೆ 9.30.ಸುವರ್ಣ ವರ್ಷ ಮಹೋತ್ಸವ~


ಶ್ರೀ ಕೃಷ್ಣ ಚೈತನ್ಯ ಭಜನ ಸಭಾ: `ಸುವರ್ಣ ವರ್ಷ ಮಹೋತ್ಸವ~ ಬೆಳಿಗ್ಗೆ  9ರಿಂದ ವಾಂಚಿಯಂ ಮುರಳೀಧರ ಭಾಗವತರು ಮತ್ತು ತಂಡದಿಂದ ಮೀರಾ ಕಬೀರ ದಾಸ್ ಕೀರ್ತನೆಗಳು ಮತ್ತು ಸಂತರ ಕೀರ್ತನೆಗಳು. ಜಿ.ಎಸ್.ಕೆ. ಸಂಪತ್ ಕುಮಾರ್, ಎನ್. ರಾಮನ್, ಸೀತಾರಾಮನ್ ಮತ್ತು ವೇಣುಗೋಪಾಲ್ ಅವರಿಂದ  `ತರಂಗ~ ಮಧ್ಯಾಹ್ನ 1ರಿಂದ. ಪಿ. ರಮಣಿ ಮತ್ತು ತಂಡದಿಂದ ರಾಸಗಾನಂ ಮಧ್ಯಾಹ್ನ 3. ವಿಜಯಿ ಮತ್ತು ಬಾಲಾಜಿ ತಂಡದಿಂದ `ಅಭಂಗ ಕೀರ್ತನೆಗಳು~ ಸಂಜೆ 6ರಿಂದ. ಗುರುಶಂಕರ ಮತ್ತು ತಂಡದಿಂದ `ಪೂಜೆ ಮತ್ತು ಧ್ಯಾನ~. ಜ್ಞಾನಗುರು ತಂಡದಿಂದ ದಿವ್ಯ ನಾಮ ಸಂಕೀರ್ತನೆ ಮತ್ತು ಡೋಲೋತ್ಸವ ರಾತ್ರಿ 9ರಿಂದ.

ಸ್ಥಳ: ಕುಚಲಾಂಬಳ್ ಕಲ್ಯಾಣ ಮಹಲ್, ಜಯನಗರ.ಗಾನ ಜ್ಞಾನ ಸುಧಾ

ಶಾರದ ವಿದ್ಯಾನಿಕೇತನ: `ಗಾನ ಜ್ಞಾನ ಸುಧಾ~ ಉದ್ಘಾಟನೆ: ಗೀತಾ ಶಶಿಕುಮಾರ್. ಗಾಯನ ಕೆ.ವಿ. ಕೃಷ್ಣಪ್ರಸಾದ್. ಸ್ಥಳ: ಶಾರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಆವರಣ, ಚಿಕ್ಕಬೆಟ್ಟಹಳ್ಳಿ, ಹೆಸರಘಟ್ಟ ರಸ್ತೆ. ಸಂಜೆ 5ರಿಂದ.ಯುಗಳ ಗಾಯನ

ಬೆಂಗಳೂರು ಲಲಿತಕಲಾ ಪರಿಷತ್: 20ನೇ ಶತಮಾನದ ಮೈಸೂರು ವಾಗ್ಗೇಯಕಾರರ ರಚನೆಗಳ ಗಾಯನ. ರಂಜನಿ ಮತ್ತು ಶ್ರುತಿ ರಂಜನಿ (ಕಾಂಚನ ರಂಜನಿ ಸಹೋದರಿಯರು) ಅವರಿಂದ ಯುಗಳ ಗಾಯನ. ಎಚ್.ಎಂ.ಸ್ಮಿತಾ (ಪಿಟೀಲು), ಬಿ.ಸಿ.ಮಂಜುನಾಥ್ (ಮೃದಂಗ), ಎನ್.ಎಸ್. ಕೃಷ್ಣಪ್ರಸಾದ್ (ಘಟ).

ಸ್ಥಳ: ಎಚ್ ಎನ್ ಕಲಾಕ್ಷೇತ್ರ. ಸಂಜೆ: 6.30.ಹರಿದಾಸರ ಪದಗಳು

ರಾಘವೇಂದ್ರ ಸೇವಾ ಸಮಿತಿ
: ಪುರಂದರದಾಸರ ಪುಣ್ಯದಿನ ಮಹೋತ್ಸವ: `ಹರಿದಾಸರ ಪದಗಳು~ ಸುಕನ್ಯ ಪ್ರಭಾಕರ್ ಅವರಿಂದ. ಸ್ಥಳ: 6ನೇ ಕ್ರಾಸ್, ಸುಧೀಂದ್ರನಗರ, ಮಲ್ಲೇಶ್ವರ. ಸಂಜೆ 6ರಿಂದ.ಪುರಂದರ ಆರಾಧನಾ ಮಹೋತ್ಸವ

ನಿರ್ಮಾಣ್ ಶೆಲ್ಟರ್ಸ್‌, ವೀಯೆಲ್ಲೆನ್-ನಿರ್ಮಾಣ್-ಪುರಂದರ ಪ್ರತಿಷ್ಠಾನ
, ಪುರಂದರ ಮಂಟಪ, ಶ್ರೀ ವೆಂಕಟೇಶ್ವರ ದೇವಾಲಯ ಎದುರು, ನಿಸರ್ಗ ಬಡಾವಣೆ, ಕೊಪ್ಪಗೇಟ್,  ಪುರಂದರದಾಸರ ಆರಾಧನ ಮಹೋತ್ಸವ ಹಾಗೂ 2012ರ ನಿರ್ಮಾಣ್-ಪುರಂದರ ಸಂಗೀತರತ್ನ ಪ್ರಶಸ್ತಿ ಪ್ರದಾನ ಸಮಾರಂಭ, ಡಾ. ಕದ್ರಿ ಗೋಪಾಲನಾಥ್ ಮತ್ತು ತಂಡದವರಿಂದ ಸ್ಯಾಕೋಫೋನ್ ವಾದನ, ಸಂಜೆ 6.ದೇವರ ನಾಮಗಳು

ಗುರುರಾಜ ಸೇವಾಸಮಿತಿ:
ಶ್ರೀ ಪುರಂದರದಾಸರ ಆರಾಧನೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು: ಪದ್ಮಜ ಶ್ರೀನಿವಾಸ್ ಅವರಿಂದ ದೇವರ ನಾಮಗಳು.

 ಸ್ಥಳ: ಸಿಎ ಸೈಟ್ ನಂ. 5, 2ನೇ ಮುಖ್ಯರಸ್ತೆ, 8ನೇ `ಎ~ ಕ್ರಾಸ್, ಯಲಹಂಕ ನ್ಯೂ ಟೌನ್. ಸಂಜೆ 7.ಪ್ರವಚನ

ದೇವಗಿರಿ ಗುರು ಸೇವಾ ಸಮಿತಿ:
ಪುರಂದರದಾಸರ ಆರಾಧನ ಪ್ರಯುಕ್ತ: ತ್ರಿವಿಕ್ರಮಾಚಾರ್ಯ ಅವರಿಂದ ಪ್ರವಚನ. ಸ್ಥಳ: 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಂಜೆ 6.30.ವಾರ್ಷಿಕೋತ್ಸವ

ಜಂಗಮ ಕ್ಷೇತ್ರ, ಗಂಜಾಂ ಮಠ ಮತ್ತು ಶ್ರೀ ದಿಬ್ಬೂರು ವೀರಪ್ಪ ನಂಜಮ್ಮ ಎಂಡೋಮೆಂಟ್ ಟ್ರಸ್ಟ್:
`53ನೇ ವರ್ಷದ  ವಾರ್ಷಿಕ ಸಮಾರಂಭ~ ಉದ್ಘಾಟನೆ:  ಡಿ.ವಿ ಸದಾನಂದ ಗೌಡ. ಅತಿಥಿಗಳು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮೇಯರ್ ಶಾರದಮ್ಮ, ಎನ್. ಶಂಕರಪ್ಪ, ಬೆಂ.ವಿ.ವಿದ್ಯಾಲಯ ಕುಲಪತಿ ಪ್ರಭುದೇವ್. ಸ್ಥಳ: ಶ್ರೀ ಜಂಗಮ ಕ್ಷೇತ್ರ ಪ್ರಾರ್ಥನಾ ಮಂದಿರ, ನಂ.163, ಆಲ್ಬರ್ಟ್ ವಿಕ್ಟರ್ ರಸ್ತೆ, 1ನೇ ಮುಖ್ಯ ರಸ್ತೆ, 9ನೇ ಅಡ್ಡ ರಸ್ತೆ, ಚಾಮರಾಜಪೇಟೆ. ಬೆಳಿಗ್ಗೆ 10.ಅಭಿನಂದನೆ

ಅನ್ನಪೂರ್ಣ ಪಬ್ಲಿಷಿಂಗ್ ಹೌಸ್:
ಅಭಿನಂದನಾ ಕಾರ್ಯಕ್ರಮ. ಉದ್ಘಾಟನೆ: ಡಿ.ವಿ.ಸದಾನಂದ ಗೌಡ, ಅತಿಥಿಗಳು: ಎಂ.ವಿ.ರಾಜಶೇಖರನ್,  ಎನ್.ತಿಪ್ಪಣ್ಣ, ನಟ ಶ್ರೀನಾಥ್,  ಟಿ.ಎಸ್.ನಾಗಾಭರಣ, ಮನು ಬಳಿಗಾರ್, ವಿ.ಮನೋಹರ್.

ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ. ಸಂಜೆ 5.30ಪಂಪನ ಪರಿಸರ ಪ್ರಜ್ಞೆ

ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ:
ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ ಕಲಾಭವನ, 3ನೇ ಮುಖ್ಯರಸ್ತೆ, ನರಸಿಂಹರಾಜ ಕಾಲೋನಿ, ಯಂ.ಕೆ.ವಿಜಯಲಕ್ಷ್ಮಿ ಸ್ಮಾರಕ ದತ್ತಿ ಮತ್ತು ಎ.ಸುಬ್ಬಯ್ಯಹೆಗಡೆ ಶಾಸ್ತ್ರಿ ಸ್ಮಾರಕ ದತ್ತಿ ಕಾರ್ಯಕ್ರಮ.

ಉಪನ್ಯಾಸ: `ಮಹಾಕವಿ ಪಂಪನ ಪರಿಸರ ಪ್ರಜ್ಞೆ~ ಸಾಹಿತಿ ಪ್ರೊ. ಶವರಾಮಯ್ಯ ಅವರಿಂದ, ಅಧ್ಯಕ್ಷತೆ- ಸಾಹಿತಿ ಡಾ. ಆರ್. ಲಕ್ಷ್ಮಿನಾರಾಯಣ. ಸಂಜೆ 5.30.ವೀಣಾ ವಾದನ

ಪರ್ಕ್ಯೂಸಿವ್ ಆರ್ಟ್ಸ್ ಸೆಂಟರ್:
ವೀಣಾ ವೆಂಕಟಸುಬ್ಬಯ್ಯ ಹಾಗೂ ಮೀನಾ ನಾಗರಾಜನ್ ಅವರ ಸ್ಮಾರಕ ದತ್ತಿ ಕಾರ್ಯಕ್ರಮದಲ್ಲಿ ಕಾಶಿ ವಿಶಾಲಾಕ್ಷಿ ಅವರಿಂದ ವೀಣೆ, ಎ.ಎಸ್.ಎನ್.ಸ್ವಾಮಿ ಅವರಿಂದ ಮೃದಂಗ, ಫಣೀಂದ್ರ ಭಾಸ್ಕರ್ ಅವರಿಂದ ಘಟಂ. ಸ್ಥಳ: ಜಯರಾಮ ಸೇವಾ ಮಂದಿರ, 492/ಎ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್, ಜಯನಗರ. ಸಂಜೆ 6.30.ಭಾನು ನೆನಪು

ಫಯಾಜ್ ಖಾನ್ ಅವರಿಂದ `ಭಾನು ನೆನಪು~ ಸಂಗೀತ ಕಾರ್ಯಕ್ರಮ. ಸ್ಥಳ: ಪೀರ್ ರಂಗಸ್ಥಳ, ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ 2ನೇ ಹಂತ. ಸಂಜೆ 6.45

ಪ್ರತಿಕ್ರಿಯಿಸಿ (+)