ಡಾ. ಬಿ. ಆರ್. ಅಂಬೇಡ್ಕರ್ ದಲಿತ ಸೇವಾ ಸಮಿತಿ: ಯವನಿಕ ಸಭಾಂಗಣ, ನೃಪತುಂಗ ರಸ್ತೆ. ಉದ್ಘಾಟನಾ ಸಮಾರಂಭ ಮತ್ತು `ಪರಿವರ್ತನೆ~ ಕವನ ಸಂಕಲನ ಲೋಕಾರ್ಪಣೆ. ಉದ್ಘಾಟನೆ- ನಿವೃತ್ತ ಡಿಐಜಿ ಡಾ. ಸುಭಾಷ್ ಭರಣಿ. ಅಧ್ಯಕ್ಷತೆ- ಸಾಹಿತಿ ಲಕ್ಷ್ಮಣ್, ಅತಿಥಿಗಳು- ಸಮಿತಿಯ ಅಧ್ಯಕ್ಷ ಬಿ. ನಾರಾಯಣಸ್ವಾಮಿ, ಪುಸ್ತಕ ಬಿಡುಗಡೆ- ಬಿಬಿಎಂಪಿ ಸದಸ್ಯ ಎಂ. ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇ. ವೆಂಕಟಯ್ಯ, ರಾಜ್ಯ ಉದ್ದಿಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ. ಶಿವರಾಮ್, ಉಪ ಪೊಲೀಸ್ ಮಾಹಾ ನಿರೀಕ್ಷಕ ಅರುಣ್ ಚಕ್ರವರ್ತಿ, ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಷ್ಠಾನದ ಉಪ ಮುಖ್ಯಸ್ಥ ಎಫ್. ಎಚ್. ಜಕ್ಕಪ್ಪನವರ್, ಎಸ್. ಸಿ/ ಎಸ್. ಟಿ. ಆಯೋಗದ ಉಪ ಮುಖ್ಯಸ್ಥ ಎಂ. ಪರಮೇಶ್. ಸಂಜೆ 4.

ಭಾರತೀಯ ವಿದ್ಯಾ ಭವನ: ಖಿಂಚ ಸಭಾಂಗಣ. ಪದ್ಮಭೂಷಣ ಡಾ. ಬಿ. ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ. ಪ್ರಶಸ್ತಿ ಪುರಸ್ಕೃತರು- ಗೀತ ರಚನೆಕಾರ ಡಾ. ಗೀತಪ್ರಿಯ, ಪ್ರಶಸ್ತಿ ಪ್ರದಾನ- ನಟ ಅಂಬರೀಷ್. ಅಧ್ಯಕ್ಷತೆ- ಭವನದ ಅಧ್ಯಕ್ಷ ಎನ್. ರಾಮಾನುಜ, ಅತಿಥಿ- ಡಾ. ಬಿ. ಸರೋಜಾದೇವಿ. ಬೆಳಿಗ್ಗೆ 10.30.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಬಿ. ಪಿ. ವಾಡಿಯಾ ರಸ್ತೆ, ಬಸವನಗುಡಿ. `ನಿತ್ಯ ಜೀವನದಲ್ಲಿ ಯೋಗದ ಮಹತ್ವ~ ಕುರಿತು ಉಪನ್ಯಾಸ ನಿರಾಮಯ ಯೋಗ ಕೇಂದ್ರದ ಬಿ. ರಾಘವೇಂದ್ರ ಶೆಣೈ ಅವರಿಂದ. ಸಂಜೆ 6.15.

ಚೈತನ್ಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ: ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ಆರ್.ಕೆ. ಎಸ್. ಶಾಲೆ, 27ನೇ ಅಡ್ಡರಸ್ತೆ, 7ನೇ ಬಡಾವಣೆ. ಜಯನಗರ. 12ನೇ ವಾರ್ಷಿಕ ಶುಲ್ಕ ಪಾವತಿ, ಉಚಿತ ನೋಟ್ ಪುಸ್ತಕ, ಲೇಖನಿ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಉಪಾಧ್ಯಾಯರಿಗೆ ಸನ್ಮಾನ. ಅಧ್ಯಕ್ಷತೆ- ಎನ್.ಎಸ್. ವಿ. ಕೆ. ಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ಐ.ಬಿ. ಮಠಪತಿ, ಅತಿಥಿಗಳು- ಬಿಬಿಎಂಪಿ ಸದಸ್ಯ ಎನ್. ಆರ್. ರಮೇಶ್, ಅಭಯ ಗಣಪತಿ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಎನ್. ಲಕ್ಷ್ಮಿಕಾಂತ, ಎನ್. ಎಸ್. ವಿ.ಕೆ. ಪ್ರೌಢ ಶಾಲೆಯ ಸಂಸ್ಕೃತ ಉಪಾಧ್ಯಾಯ ಎಸ್.ಪ್ರಭಾಕರ ಶರ್ಮ, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ನಿವೃತ್ತ ಉಪಾಧ್ಯಾಯಿನಿ ಎ. ಲಲಿತಮ್ಮ. ಬೆಳಿಗ್ಗೆ 11.

ಅಖಿಲ ಹವ್ಯಕ ಮಹಾಸಭಾ: ಮಹಾಸಭೆಯ ಸಭಾಂಗಣ, 8ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಮಲ್ಲೇಶ್ವರ. ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಅಭಿನಂದನೆ. ಅಧ್ಯಕ್ಷತೆ- ಸಮಿತಿಯ ಅಧ್ಯಕ್ಷ ಜಿ. ವಿ. ಹೆಗಡೆ, ಅತಿಥಿಗಳು- ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಅಗ್ನಿ ಸೇವಾ ಟ್ರಸ್ಟ್ನ ಕಾರ್ಯಾಧ್ಯಕ್ಷ ವಿ. ಆರ್. ಹೆಗಡೆ, ಯಕ್ಷಗಾನ ಕಲಾವಿದ ಮೋಹನ್ ಭಾಸ್ಕರ ಹೆಗಡೆ. ನಂತರ ಮಹಾಗಣಪತಿ ಯಕ್ಷಗಾನ ಮಂಡಳಿ ತಂಡದಿಂದ `ಮಾರುತಿ ಪ್ರತಾಪ~ ನಾಟಕ ಪ್ರದರ್ಶನ. ಮಧ್ಯಾಹ್ನ 4.

ರಕ್ಷಾ ಫೌಂಡೇಷನ್: ಎಂ.ಇ.ಎಸ್ ಆಟದ ಮೈದಾನ, (ಟೆಲಿಫೋನ್ ಎಕ್ಸ್ಚೇಂಜ್ ಎದುರು), ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ. ಉದ್ಘಾಟನೆ- ಗೃಹ ಸಚಿವ ಆರ್. ಅಶೋಕ್, ಪುಸ್ತಕ ವಿತರಣೆ- ಸಂಸದ ಅನಂತಕುಮಾರ್, ಅಧ್ಯಕ್ಷತೆ- ಶಾಸಕ ಬಿ. ಎನ್. ವಿಜಯಕುಮಾರ್, ಅತಿಥಿಗಳು- ಮೇಯರ್ ಡಿ. ವೆಂಕಟೇಶ್ಮೂರ್ತಿ, ಉಪ ಮೇಯರ್ ಎಲ್. ಶ್ರೀನಿವಾಸ್, ಬಿಜೆಪಿ ನಗರ ಅಧ್ಯಕ್ಷ ಸುಬ್ಬನರಸಿಂಹ, ಭಾರತ್ ವಿದ್ಯಾಸಂಸ್ಥೆ ಸಂಸ್ಥಾಪಕ ಬಿ. ಎಲ್. ಲಕ್ಕೇಗೌಡ, ಬೆಳಿಗ್ಗೆ 10.

ಸಮನ್ವಯ ಕಲಾ ಕೇಂದ್ರ: ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನ ಆವರಣ, ಬಸವನಗುಡಿ. `ಸಮಂತಿನಿ~ ಕಾರ್ಯಕ್ರಮದ ಮೊದಲ ವಾರ್ಷಿಕೋತ್ಸವ. ಅತಿಥಿಗಳು- ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ, ಬಿಬಿಎಂಪಿ ಸದಸ್ಯ ಸದಾಶಿವ. ಕಲಾಕೇಂದ್ರದ ವೆಬ್ಸೈಟ್ ಲೋಕಾರ್ಪಣೆ- ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್. ಸಂಜೆ 6ಕ್ಕೆ. ನಂತರ ಸಮಂತಿನಿ ತಿಂಗಳ ಕಾರ್ಯಕ್ರಮ. ಎಂ. ಕೆ. ಪ್ರಾಣೇಶ್ (ಕೊಳಲುವಾದನ), ಎನ್. ಎನ್. ಗಣೇಶ್ ಪ್ರಸಾದ್ (ಪಿಟೀಲು), ಬಿ. ಆರ್. ಶ್ರೀನಿವಾಸ್ (ಮೃದಂಗ), ಜಿ. ಗುರುಪ್ರಸನ್ನ (ಖಂಜಿರ) ಅವರಿಂದ. ಸಂಜೆ 7.

ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ: ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ, ಅರಮನೆ ರಸ್ತೆ. `ರಾಮ್ ಕಿಂಕರ್ ಬೈಜ್ ಎ ರೆಟ್ರೋಸ್ಪೆಕ್ಷೀವ್~ ಕಲಾ ಪ್ರದರ್ಶನದ ಉದ್ಘಾಟನೆ ಕಲಾವಿದ ಎಸ್. ಜಿ. ವಾಸುದೇವ್ ಅವರಿಂದ. ಸಂಜೆ 6.

ಅಭಯ ಮಹಾಗಣಪತಿ, ಪ್ರಸನ್ನ ಆಂಜನೇಯ ಮತ್ತು ನವಗ್ರಹ ದೇವಸ್ಥಾನ ಸೇವಾ ಸಮಿತಿ ಹಾಗೂ ಸ್ನೇಹ ಯುವಕರ ಸಂಘ: ಹಲಗೇವಡೇರಹಳ್ಳಿ, ರಾಜರಾಜೇಶ್ವರಿ ನಗರ. 6ನೇ ವಾರ್ಷಿಕೋತ್ಸವ ಸಮಾರಂಭ. ಪಂಚಾಮೃತ ಅಭಿಷೇಕ, ಸಂಕಲ್ಪ ಸೇವೆ. ಬೆಳಿಗ್ಗೆ 6ಕ್ಕೆ. ಅಷ್ಟೋತ್ತರ ಸೇವೆ, ಮಹಾಮಂಗಳಾರತಿ. ಸಂಜೆ 7.

ಟಿಮ್ಕನ್ ಇಂಡಿಯಾ ಲಿಮಿಟೆಡ್: ಶಿಶು ಮಂದಿರ, ಕೆ. ಆರ್. ಪುರಂ. ಅಪ್ಪಂದಿರ ದಿನಾಚರಣೆ. ಅತಿಥಿ- ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಜಯ್ದಾಸ್. ಬೆಳಿಗ್ಗೆ 11.

ದೇವಮಾತಾ ಸೆಂಟ್ರಲ್ ಸ್ಕೂಲ್: ವಿದ್ಯಾರಣ್ಯಪುರದಲ್ಲಿ ಶನಿವಾರ ಮತ್ತು ಬಸವನಗುಡಿಯಲ್ಲಿ ಭಾನುವಾರ `ಬೆಂಗಳೂರು ಬೆಸ್ಟ್ ಬೇಬಿ ಕಂಟೆಸ್ಟ್~. ಬೆಳಿಗ್ಗೆ 9.

ಕೃತಿ ಲೋಕಾರ್ಪಣೆ
ರಾಷ್ಟ್ರೀಯ ವಿದ್ಯಾಲಯ ಅಧ್ಯಾಪಕರ ಕಾಲೇಜು, ಎಂ. ಇ. ಎಸ್. ಶಿಕ್ಷಣ ಮಹಾವಿದ್ಯಾಲಯ: ಜಯಂತಿ ಸೂರ್ಯನಾರಾಯಣ ಚೆಟ್ಟಿ ಸಭಾಂಗಣ, ಆರ್. ವಿ. ಟೀಚರ್ಸ್ ಕಾಲೇಜು, ಜಯನಗರ. ಡಾ. ಅ. ಶ್ರೀಧರ ಅವರ `ಸುಲಭ ಮನೋವಿಜ್ಞಾನ~ ಮತ್ತು ಡಾ. ಕೃಷ್ಣಯ್ಯ, ವೆಂಕೋಬರಾವ್ ಎಂ. ಹೊಸಕೋಟೆ ಅವರ `ಕನ್ನಡ ವ್ಯಾಕರಣ ದರ್ಶನ~ ಕೃತಿಗಳ ಲೋಕಾರ್ಪಣೆ. ಅಧ್ಯಕ್ಷತೆ- ತುಮಕೂರು ವಿವಿ ಕುಲಪತಿ ಡಾ. ಎಸ್. ಸಿ. ಶರ್ಮ, ಅತಿಥಿಗಳು- ಶಿಕ್ಷಣ ತಜ್ಞ ಡಾ. ಎಂ. ಎಸ್. ತಳವಾರ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎನ್. ಎಸ್. ರಾಮೇಗೌಡ, ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಕೋಡಿರಂಗಪ್ಪ. ಸಂಜೆ 4.30.

ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ: ಸುಚಿತ್ರಾ, ಕಿ.ರಂ. ನುಡಿಮನೆ, ನಂ.36, ಬಿ.ವಿ. ಕಾರಂತ ರಸ್ತೆ, ಬನಶಂಕರಿ 2ನೇ ಹಂತ, `ಸಾಹಿತ್ಯ ಸಂಜೆ~ಯಲ್ಲಿ ವೀರಣ್ಣ ಮಡಿವಾಳರ ಸ್ವರಚಿತ ಕಾವ್ಯವಾಚನ. ಸಂಜೆ 5.30.

ಪಂಚಾಕ್ಷರಿ ಸಂಗೀತ ಪಾಠಶಾಲೆ: ಕನ್ನಡ ಸಾಹಿತ್ಯ ಪರಿಷತ್ತು, ಪರಿಷತ್ ಮಂದಿರ, ಚಾಮರಾಜಪೇಟೆ, ಆರ್.ವಿ. ಶೇಷಾದ್ರಿ ಗವಾಯಿ ಅವರ ಸ್ಮರಣಾರ್ಥ ಡಿ. ಶಶಿಕಲಾ ಅವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ. ಸಂಜೆ 6.

ಧಾರ್ಮಿಕ ಕಾರ್ಯಕ್ರಮಗಳು
ವೇದಾಂತ ಸತ್ಸಂಗ ಕೇಂದ್ರ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ, ಕೆ.ಜಿ. ಸುಬ್ರಾಯ ಶರ್ಮಾ ಅವರ `ಉಪದೇಶಸಿಂಚನಂ~ ಗ್ರಂಥದ ಲೋಕಾರ್ಪಣೆ ರಾಮಕೃಷ್ಣ ಅವರಿಂದ. ಅಧ್ಯಕ್ಷತೆ-ಎಸ್. ರಾಮಚಂದ್ರ ಅಯ್ಯರ್, ಸಾನ್ನಿಧ್ಯ-ಕೆ. ಜಿ. ಸುಬ್ರಾಯ ಶರ್ಮಾ, ಗ್ರಂಥ ಪರಿಚಯ-ಟಿ. ನಾಗರಾಜು, ಅತಿಥಿ;ಆರ್.ಎಸ್. ವಾಸವಾಂಬಾ. ಬೆಳಿಗ್ಗೆ 9.

ಗವಿರಂಗಸ್ವಾಮಿ ಯುವಕರ ಮಂಡಳಿ: ಮಾಗಡಿ ಮುಖ್ಯರಸ್ತೆ, ಅಂಜನಾನಗರ, ಸರ್ಕಾರಿ ಶಾಲೆಯ ಆವರಣ. `ಸೇಡಿನ ಸರ್ಪ~ ಪೌರಾಣಿಕ ನಾಟಕ ಪ್ರದರ್ಶನ. ಅಧ್ಯಕ್ಷತೆ- ಹಿರಿಯ ರಂಗಭೂಮಿ ಕಲಾವಿದ ಎಂ. ಮುನಿರಾಜು, ಅತಿಥಿ-ರಂಗ ಸಂಘಟಕರು ಎಂ.ಬಿ. ಶಂಕರಲಿಂಗಯ್ಯ. ರಾತ್ರಿ 9.

ಕೃಷ್ಣ ಪ್ರಜ್ಞ ಪ್ರತಿಷ್ಠಾನ: ಶ್ರೀಗಳವರ ಮೂಲ ವೃಂದಾವನ, ಶ್ರೀಕೃಷ್ಣ ಮಂದಿರ, ಗುಂಡೋಪಂತರ ರಸ್ತೆ, (ಸಿಟಿ ಮಾರ್ಕೆಟ್ ಹಿಂಭಾಗ), ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರ 132ನೇ ಆರಾಧನಾ ಮಹೋತ್ಸವದಲ್ಲಿ ಶ್ರೀಮತಿ ವೇದ ಹಾಗೂ ಸಂಗಡಿಗರಿಂದ ಭಜನೆ. ಡಾ.ಎಚ್. ಸತ್ಯನಾರಾಯಣಾಚಾರ್ಯ ಅವರಿಂದ ಪ್ರವಚನ. ಸಂಜೆ 5.

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎ.ಪಿ.ಕೆ. ರಸ್ತೆ, 2ನೇ ಬ್ಲಾಕ್, ತ್ಯಾಗರಾಜನಗರ, ಪ್ರಕಾಶಾನಂದೇಂದ್ರ ಸರಸ್ವತೀಸ್ವಾಮಿ ಅವರಿಂದ `ಶ್ರೀ ಮದ್ಭಗವದ್ಗೀತೆಯ 10ನೇ ಅಧ್ಯಾಯ~ ಕುರಿತು ಪ್ರವಚನ. ಬೆಳಿಗ್ಗೆ 9.30.

ದೇವಗಿರಿ ಶ್ರೀ ಗುರು ಸೇವಾ ಸಮಿತಿ: ರಾಘವೇಂದ್ರ ಮಠದ ಆವರಣ, 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಮಾಳಗಿ ಆನಂದತೀರ್ಥಾಚಾರ್ಯ ಅವರಿಂದ `ರಾಮಾಯಣ~ ಕುರಿತು ಪ್ರವಚನ. ಸಂಜೆ 6.30.

ರಾಗೀಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: ಕುಚಲಾಂಬ ಸಾಂಸ್ಕೃತಿಕ ಮಂದಿರ, ಬಿ.ಕೆ. ದ್ವಾರಕನಾಥ್ ಮತ್ತು ಅರ್ಚನಾ ವಿ. ಮರಾಠೆ ದ್ವಂದ್ವ ಪಿಟೀಲು ವಾದನ. ಸಂಜೆ 6.30.

ಪೂರ್ಣಪ್ರಜ್ಞ ವಿದ್ಯಾಪೀಠ: ಕತ್ರಿಗುಪ್ಪೆ, ಮುಖ್ಯರಸ್ತೆ. ವಿದ್ಯಾಧೀಶತೀರ್ಥ ಶ್ರೀಪಾದಂಗಳ ಅವರಿಂದ `ಸುಮಧ್ವ ವಿಜಯ~ದ ಬಗ್ಗೆ ಧಾರ್ಮಿಕ ಪ್ರವಚನ. ಸಂಜೆ 6.30.

ಹಿಂದೂ ಧರ್ಮ ಪ್ರಚಾರ ಪರಿಷತ್: ತಿರುಮಲ ತಿರುಪತಿ ದೇವಸ್ಥಾನ, ವಾರ್ತಾಕೇಂದ್ರ, ಜಯನಗರ, ರಾಧಿಕಾ ವೆಂಕಟರಮಣ ಅವರಿಂದ ಸಂಗೀತ. ಸಂಜೆ 6.

ಪರಮಾರ್ಥ ವಿಚಾರ ಸಂಘ ಟ್ರಸ್ಟ್: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ, ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಸಮನ್ವಯ ಶಾಂಕರ ಭಾಷ್ಯಂ~ ಉಪನ್ಯಾಸ. ಬೆಳಿಗ್ಗೆ 7.45.

ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ಸಾಧನಾ ಕೇಂದ್ರದ ಆವರಣ. ಚಂದ್ರೇಶಾನಂದಜಿ ಅವರಿಂದ ಉಪನಿಷದ್ ಜ್ಞಾನಾಮೃತ ಭಾವಧಾರೆ ಕುರಿತು ಉಪನ್ಯಾಸ. ಸಂಜೆ 6.

ಸಾಯಿ ಗೀತಾಂಜಲಿ: ಸತ್ಯಸಾಯಿ ಸೇವಾ ಕ್ಷೇತ್ರ, ನಂ.36, 21ನೇ ಮುಖ್ಯರಸ್ತೆ, 8ನೇ ಕ್ರಾಸ್, ಜೆ.ಪಿ.ನಗರ ಎರಡನೇ ಹಂತ. ಭಜನೆ. ಸಂಜೆ 6.15.

ದ್ವೈತಸುರಭಿ: ನಂ.38/26, ಕಪಿಲ ನದಿ ರಸ್ತೆ, 5ನೇ ಮುಖ್ಯರಸ್ತೆ, ದತ್ತಾತ್ರೇಯ ನಗರ, ಹೊಸಕೆರೆ ಹಳ್ಳಿ. ಶ್ರೀಸುವಿದ್ಯೇಂದ್ರ ತೀರ್ಥ ಸ್ವಾಮಿಗಳಿಂದ ಜ್ಞಾನಯಜ್ಞ. ಸಂಜೆ 7.

ಶಂಕರ ಜಯಂತಿ ಮಂಡಳಿ: ಶಂಕರ ಕೃಪಾ, ನಂ.45, ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ ಜಯನಗರ. ದಿಲೀಪ್ ಬೆಳ್ಳಾವೆ ಅವರಿಂದ ವೇದಗಳ ಪರಿಚಯ ಕುರಿತು ಪ್ರವಚನ. ಸಂಜೆ 6.30.

ರಂಗಭೂಮಿ
ರಂಗಶಂಕರ: 2ನೇ ಹಂತ ಜೆ.ಪಿ.ನಗರ. `ಹಯವದನ~ ನಾಟಕ ಪ್ರದರ್ಶನ. ನಿರ್ದೇಶನ- ಗಿರೀಶ್ ಕಾರ್ನಾಡ್. ಸಂಜೆ 7.30.

ಕರ್ನಾಟಕ ನಾಟಕ ಅಕಾಡೆಮಿ: ರವೀಂದ್ರ ಕಲಾಕ್ಷೇತ್ರ, ಮಹಲಿಂಗೇಶ್ವರ ಕಲಾಮಿತ್ರ ಮಂಡಳಿ ಇವರಿಂದ `ಉಡುಪಿ ಮಾಣಿ (ವರದಕ್ಷಿಣೆ)~ ನಾಟಕ ಪ್ರದರ್ಶನ. ಸಂಜೆ 7.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.