ಮಂಗಳವಾರ, ಮೇ 11, 2021
19 °C

ನಗರದಲ್ಲಿ ಇಂದು: ಸೆಪ್ಟೆಂಬರ್ 12, ಸೋಮವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ: ಬನ್ನೇರುಘಟ್ಟ ರಸ್ತೆ. ಸಿಟಿ ಸ್ಕ್ಯಾನ್ ಘಟಕ ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಅತಿಥಿಗಳು- ಸಚಿವ ಎ.ರಾಮದಾಸ್, ಸಂಸದ ಅನಂತಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಎಚ್.ಗೋಪಾಲಕೃಷ್ಣೇಗೌಡ, ಟ್ರಿನಿಟಿ ಹಾರ್ಟ್ ಪ್ರತಿಷ್ಠಾನದ ನಿರ್ದೇಶಕ ಡಾ.ಬಿ.ಜಿ.ಮುರಳೀಧರ್, ಬಿಬಿಎಂಪಿ ಸದಸ್ಯ ಮುನಿಸಂಜೀವಯ್ಯ. ಅಧ್ಯಕ್ಷತೆ- ಶಾಸಕ ಬಿ.ಎನ್.ವಿಜಯಕುಮಾರ್. ಬೆಳಿಗ್ಗೆ 11.30.ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ: ಕಂಠೀರವ ಕ್ರೀಡಾಂಗಣ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ದಸರಾ ಮಹಿಳಾ ಕ್ರೀಡಾಕೂಟ- 2011. ಉದ್ಘಾಟನೆ- ಸಚಿವ ಬಿ.ಎನ್.ಬಚ್ಚೇಗೌಡ. ಅತಿಥಿಗಳು- ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ, ರಾಜ್ಯ ಕೊಳಚೆ ನಿರ್ಮೂಲನಾ ಮಂಡಲಿ ಅಧ್ಯಕ್ಷ ಜೆ.ನರಸಿಂಹಸ್ವಾಮಿ, ಶಾಸಕರಾದ ವೆಂಕಟಸ್ವಾಮಿ, ಎಂ.ವಿ.ನಾಗರಾಜ್, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ. ಅಧ್ಯಕ್ಷತೆ- ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಭಾಗ್ಯಮ್ಮ. ಬೆಳಿಗ್ಗೆ 10.ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ: ಧನ್ವಂತರಿ ಸಭಾಂಗಣ, ವಿವಿ ಆವರಣ, 4ನೇ `ಟಿ~ ಬಡಾವಣೆ ಜಯನಗರ. ಶಿಕ್ಷಕರ ದಿನಾಚರಣೆ ಹಾಗೂ ಶ್ರೇಷ್ಠ ಶಿಕ್ಷಕರಿಗೆ ಸನ್ಮಾನ ಸಮಾರಂಭ. ಅತಿಥಿ- ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ನರಹರಿ. ಸನ್ಮಾನಿತರು- ಡಾ.ಟಿ.ಪ್ರಭು (ವೈದ್ಯಕೀಯ ನಿಕಾಯ), ಡಾ.ಡಿ.ಎ. ಲತಾ (ದಂತ ವೈದ್ಯಕೀಯ), ಪ್ರೊ.ಓ.ಎಸ್.ಕಮಲಾಪುರಕರ್ (ಔಷಧ ವಿಜ್ಞಾನ), ಡಾ.ಲ್ಯೂಕಾಸ್ (ಆಯುಷ್), ಡಾ.ಟಿ.ಬಿ.ರುದ್ರೇಶ್ (ಹೋಮಿಯೋಪತಿ), ಪ್ರೊ.ಜಿ.ಆರ್.ಚಾಮನಾಳಕರ್ (ಶುಶ್ರೂಷ). ಅಧ್ಯಕ್ಷತೆ- ಕುಲಪತಿ ಡಾ.ಕೆ.ಎಸ್.ಶ್ರೀಪ್ರಕಾಶ್. ಬೆಳಿಗ್ಗೆ 11.ಅಖಿಲ ಕರ್ನಾಟಕ ಕಾರ್ಪೊರೇಷನ್ ಬ್ಯಾಂಕ್ ಎಸ್‌ಸಿ/ಎಸ್‌ಟಿ ನೌಕರರ ಸಂಘ: ಸ್ಟೂಡೆಂಟ್ ಕ್ರಿಶ್ಚಿಯನ್ ಮೂವ್‌ಮೆಂಟ್ ಆಫ್ ಇಂಡಿಯಾ ಟ್ರಸ್ಟ್ ಅಸೋಸಿಯೇಷನ್, ಸಿಎಸ್‌ಐ ಕಾಂಪೌಂಡ್, ಮಿಷನ್ ರಸ್ತೆ. ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ. ಉದ್ಘಾಟನೆ- ಸಂಘದ ಅಧ್ಯಕ್ಷ ಅನ್ಬುಳಗನ್. ಅತಿಥಿಗಳು- ಲೋಕ ಜನಶಕ್ತಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬೊಮ್ಮನಹಳ್ಳಿ ಬಾಬು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್, ಪ್ರಧಾನ ಕಾರ್ಯದರ್ಶಿ ಕಾಂತಯ್ಯ, ಉಪ ಪ್ರಧಾನ ಕಾರ್ಯದರ್ಶಿ ಕೆ.ಶಿವಣ್ಣ, ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್. ಅಧ್ಯಕ್ಷತೆ- ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ. ಸಂಜೆ 5.ಅಬ್ಬಾಸ್ ಖಾನ್ ಮಹಿಳಾ ಪದವಿ ಕಾಲೇಜು: ಒಟಿಸಿ ರಸ್ತೆ. `ಭವಿಷ್ಯದ ದಿನಗಳಲ್ಲಿ ಭಾರತದ ಪ್ರಜಾಪ್ರಭುತ್ವ~ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ. ಅತಿಥಿಗಳು- ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ. ಬೆಂಗಳೂರು ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪಿ.ಎಸ್.ಜಯರಾಮು, ಸಿಎಂಎ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಜಹಿರುದ್ದೀನ್ ಅಹಮದ್, ಉಪಾಧ್ಯಕ್ಷ  ಅಬ್ದುಲ್ ವಹಾಬ್ ಖಾನ್, ಸಂಚಾಲಕ ಮೊಹಮದ್ ಹನೀಫ್. ಅಧ್ಯಕ್ಷತೆ- ಸಿಎಂಎ ಸಂಸ್ಥೆಯ ಅಧ್ಯಕ್ಷ ಮಕ್ಬೂಲ್ ಅಹಮದ್. ಬೆಳಿಗ್ಗೆ 10.ನ್ಯಾಷನಲ್ ಪದವಿ ಕಾಲೇಜು: ಡಾ.ಎಚ್.ಎನ್. ಮಲ್ಟಿ ಮೀಡಿಯಾ ಸಭಾಂಗಣ, ಬಸವನಗುಡಿ. ಮೊದಲ ಸೆಮಿಸ್ಟರ್ ಸ್ನಾತಕೋತ್ತರ ಪದವಿಗಳ ಸಮಾಜಶಾಸ್ತ್ರ, ಕನ್ನಡ ಮತ್ತು ಗಣಕಯಂತ್ರ ವಿಜ್ಞಾನ ತರಗತಿಗಳ ಉದ್ಘಾಟನೆ- ಮಾಹಿತಿ ತಂತ್ರಜ್ಞಾನ ಸಲಹೆಗಾರ ಕೆ.ಎಸ್.ಜಿ. ಶಂಕರ್. ಅಧ್ಯಕ್ಷತೆ- ನ್ಯಾಷನಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಎಚ್.ರಾಮರಾವ್. ಬೆಳಿಗ್ಗೆ 11.30.ಕಾಡು ಮಲ್ಲೇಶ್ವರ ಗೆಳೆಯರ ಬಳಗ: ದೇವಾಲಯದ ಬಯಲು ರಂಗ ಮಂದಿರ, ಮಲ್ಲೇಶ್ವರ. `ಹುಣ್ಣಿಮೆ ಹಾಡು~ ಗಾಯನ ಕಾರ್ಯಕ್ರಮ. ಡಾ.ಎಚ್.ಎಸ್.ಅನುಸೂಯಾ ಕುಲಕರ್ಣಿ. ಸಂಜೆ 6.30.ಬಸವ ಸಮಿತಿ: ಅರಿವಿನ ಮನೆ, ಬಸವ ಭವನ, ಬಸವೇಶ್ವರ ರಸ್ತೆ. `ವಚನ- ಇದು ನಿತ್ಯಂ ಪೊಸತು~ ಕುರಿತು ಉಪನ್ಯಾಸ- ಶೋಭಾ ಮಹೇಶ್. ಅಧ್ಯಕ್ಷತೆ- ಸರೋಜಮ್ಮ ಕೆ.ಎಂ.ನಂಜಪ್ಪ. ಸಂಜೆ 6.ಲ್ಯಾಂಡ್‌ಮಾರ್ಕ್: ಫೋರಂಮಾಲ್, ಕೋರಮಂಗಲ. `ದಿ ಹ್ಯಾಬಿಟಿ ಆಫ್ ವಿನ್ನಿಂಗ್~ ಕೃತಿ ರಚೆನಕಾರ ಪ್ರಕಾಶ್ ಅಯ್ಯರ್ ಅವರೊಂದಿಗೆ ಸಂವಾದ ಕಾರ್ಯಕ್ರಮ. ಸಂಜೆ 7.

ಧಾರ್ಮಿಕ ಕಾರ್ಯಕ್ರಮ

ಚಿದ್ಗಗನಾನಂದ ಮಹರ್ಷಿ ಆಶ್ರಮ ಟ್ರಸ್ಟ್:
4ನೇ ಮುಖ್ಯರಸ್ತೆ, ಸಂಪಂಗಿರಾಮನಗರ. ಚಿದ್ಗಾನಾನಂದ ಮಹರ್ಷಿ ಅವರ 41ನೇ ವರ್ಷದ ಪುಣ್ಯಾರಾಧನೆ. ಬೆಳಿಗ್ಗೆ 10.30.ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ವಿವೇಕಾನಂದ ಮಾರ್ಗ, ಗೋಕುಲ ಬಡಾವಣೆ, ದೇವಸಂದ್ರ, ಕೆ.ಆರ್.ಪುರ. `ಶಿವಾನಂದ ಲಹರಿ ಸ್ತೋತ್ರ~ ಪ್ರವಚನ- ಸ್ವಾಮಿ ಚಂದ್ರೇಶಾನಂದಜಿ. ಸಂಜೆ 5.30.ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. `ಆರೋಗ್ಯ ಮತ್ತು ಜೀವನ ಶೈಲಿ~ ಉಪನ್ಯಾಸ- ಡಾ.ಆರ್.ಪಿ.ಜೋಶಿ ಅವರಿಂದ. ಸಂಜೆ 6.30 ಗಂಟೆಗೆ.ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ: 2ನೇ ಮುಖ್ಯರಸ್ತೆ, ಅರಮನೆ ನಗರ. ದಾಳಿಂಬೆ ಹಣ್ಣಿನ ಅಲಂಕಾರ. ಬೆಳಿಗ್ಗೆ 7.ಲೋಕಕಲ್ಯಾಣ ವಿಘ್ನೇಶ್ವರ ಮಹೋತ್ಸವ ಸಮಿತಿ: ಲೋಕಸೇವಾ ಬಡಾವಣೆ, 2ನೇ ಹಂತ, ಜ್ಞಾನ ಭಾರತಿ. ಗಣೇಶ ವಿಸರ್ಜನೆ ಮತ್ತು ಸಂಗೀತ ಕಾರ್ಯಕ್ರಮ. ಸಂಜೆ 4.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.