ಶನಿವಾರ, ಮೇ 8, 2021
19 °C

ನಗರದಲ್ಲಿ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಪ್ಟೆಂಬರ್ 20, ಮಂಗಳವಾರಭಾರತೀಯ ವಿದ್ಯಾಭವನ: 
ರೇಸ್‌ಕೋರ್ಸ್ ರಸ್ತೆ. ಡಾ.ಎಂ.ರಾಮಾಜೋಯಿಸ್ ಅವರ `ಸಂಸತ್ ಭವನದ ಸಂದೇಶಗಳು: ಭಾರತ~ ಪುಸ್ತಕ ಬಿಡುಗಡೆ- ರಾಜ್ಯಪಾಲ ಎಚ್.ಆರ್. ಭಾರದ್ವಾಜ್. ಅಧ್ಯಕ್ಷತೆ- ಭವನದ ಅಧ್ಯಕ್ಷ ಎನ್.ರಾಮಾನುಜ. ಸಂಜೆ 5.30.ವಿ.ಪಿ.ವಿ. ವೆಲ್‌ಫೇರ್ ಟ್ರಸ್ಟ್: ಜೆ.ಪಿ. ಸಭಾಂಗಣ, ಮಲ್ಲತ್ತಹಳ್ಳಿ. ಶಿಕ್ಷಕರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ. ಉದ್ಘಾಟನೆ- ಸಚಿವ ಎಸ್.ಸುರೇಶ್‌ಕುಮಾರ್. ಅತಿಥಿಗಳು- ಟ್ರಸ್ಟ್ ಕಾರ್ಯದರ್ಶಿ ಎಸ್. ಶಿವಮಲ್ಲು, ಖಚಾಂಚಿ ಡಾ.ಎಂ.ಮಹದೇವ. ಮಧ್ಯಾಹ್ನ 2.ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ: ಶಿಕ್ಷಕರ ಭವನ, ಕೆಂಪೇಗೌಡ ರಸ್ತೆ. ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ. ಉದ್ಘಾಟನೆ- ಸಚಿವ ಡಾ.ವಿ.ಎಸ್. ಆಚಾರ್ಯ, ಅತಿಥಿಗಳು- ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ವಿಶ್ರಾಂತ ಕುಲಪತಿ ಪ್ರೊ.ಡಿ.ಪ್ರಹ್ಲಾದಾಚಾರ್, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಲತಾ ಕೃಷ್ಣರಾವ್. ಅಧ್ಯಕ್ಷತೆ-  ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್. ಮಧ್ಯಾಹ್ನ 3.30.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ:
ಪುರಭವನ, ಜೆ.ಸಿ.ರಸ್ತೆ. ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರಿಯಾಶೀಲ ಆಡಳಿತ ಕುರಿತು ಕಾರ್ಯಾಗಾರ. ಅತಿಥಿಗಳು- ಸಚಿವ ಆರ್. ಅಶೋಕ. ಅತಿಥಿಗಳು- ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಯಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ನಾಗರಾಜನ್, ಪಾಲಿಕೆ ಸದಸ್ಯರಾದ ಜಿ.ಎಚ್.ರಾಮಚಂದ್ರ, ಎಚ್. ನಾರಾಯಣ. ಬೆಳಿಗ್ಗೆ 10.ಆಚಾರ್ಯ ಪಾಠಶಾಲಾ ಎಜುಕೇಷನಲ್ ಟ್ರಸ್ಟ್: ಬಸವನಗುಡಿ. ಪ್ರತಿಭಾ ದಿನಾಚರಣೆ. ಅತಿಥಿಗಳು- ಟ್ರಸ್ಟ್‌ನ ಉಪಾಧ್ಯಕ್ಷ ಕೆ.ಮೋಹನ ದೇವ್ ಆಳ್ವ, ಖಚಾಂಚಿ ಎ.ಎನ್. ರಾಜಶೇಖರಪ್ಪ, ಪ್ರಧಾನ ಕಾರ್ಯದರ್ಶಿ ಎ.ಪಿ.ಆಚಾರ್ಯ, ಜಂಟಿ ಕಾರ್ಯದರ್ಶಿ ಸಿ.ನಾಗರಾಜ್. ಬೆಳಿಗ್ಗೆ 10.30.ದಿ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್   ವರ್ಲ್ಡ್ ಕಲ್ಚರ್: ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಮನಃಶಾಸ್ತ್ರದ ಅಧ್ಯಯನ ಕುರಿತು ಉಪನ್ಯಾಸ- ಎಂ.ಎಲ್. ರಾಮಪ್ರಕಾಶ್. ಸಂಜೆ 6.15.

ರಂಗದರ್ಶಿ

ರಂಗಶಂಕರ:
ಜೆ.ಪಿ.ನಗರ 2ನೇ ಹಂತ. `ಸುಶ್ಮಿತಾ ಅಂಡ್ ನೆಸ್ಲಿಂಗ್ಸ್~ ನಾಟಕ ಪ್ರದರ್ಶನ. ರಚನೆ- ಪೂರ್ಣಚಂದ್ರ ತೇಜಸ್ವಿ. ನಿರ್ದೇಶನ- ವಿ.ವಿದ್ಯಾ. ಸಂಜೆ 7.30.ಗುರುಕನಕ ಶಿರಡಿ ಸಾಯಿ ಸೇವಾ ಸಂಘ: ಎ.ವಿ.ವರದಾಚಾರ್ ಸ್ಮಾರಕ ಸಭಾಂಗಣ, ಶೇಷಾದ್ರಿಪುರ. ಹೊಸದುರ್ಗ ತಾಲ್ಲೂಕು ಕಿಟ್ಟದಾಳದ ಕಲಾವಿದರಿಂದ  `ಉರಿಲಿಂಗಪೆದ್ದಿ~ ನಾಟಕ ಪ್ರದರ್ಶನ. ರಚನೆ- ಮಹದೇವ ಬಣಕಾರ. ನಿರ್ದೇಶನ- ಎಸ್.ರಾಜ್‌ಗೋಪಾಲ್. ಸಂಗೀತ- ಬಿ.ಇ. ಕಮಲ್ ಕುಮಾರ್. ಸಂಜೆ 6.

ಧಾರ್ಮಿಕ ಕಾರ್ಯಕ್ರಮ

ಚಿನ್ಮಯ್ ಮಿಷನ್:
7ನೇ `ಬಿ~ ಮುಖ್ಯ ರಸ್ತೆ, ವಿಜಯನಗರ. ಸ್ವಾಮಿ ಪೂರ್ಣ ಪ್ರಜ್ಞಾನಂದ ಅವರಿಂದ `ತತ್ವ ಬೋಧ~ ಕುರಿತು ಪ್ರವಚನ. ಸಂಜೆ 6.30.ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎಪಿಕೆ ರಸ್ತೆ, ತ್ಯಾಗರಾಜ ನಗರ. ಸುದರ್ಶನ ಶರ್ಮ ಅವರಿಂದ `ಛಾಂದೋಗ್ಯೋಪನಿಷತ್ತು~ ಕುರಿತು ಪ್ರವಚನ. ಬೆಳಿಗ್ಗೆ 9.30.ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: ರಾಗಿಗುಡ್ಡ, 9ನೇ ಬ್ಲಾಕ್ ಜಯನಗರ. `ಕುಮಾರವ್ಯಾಸ ಭಾರತದ ವಿರಾಟ ಪರ್ವ~ ಕುರಿತು ಪ್ರವಚನ. ಸಂಜೆ 6.ಕೋದಂಡರಾಮ ದೇವಸ್ಥಾನ ಸಮಿತಿ: ನಂ.30, ಸಂಪಂಗಿರಾಮ ನಗರ. ಅರಿಶಿನ ಮತ್ತು ಕುಂಕುಮ ಅಲಂಕಾರ. ಬೆಳಿಗ್ಗೆ 7.ತಿರುಮಲ ತಿರುಪತಿ ದೇವಸ್ಥಾನಗಳ ಹಿಂದೂ ಧರ್ಮ ಪ್ರಚಾರ ಪರಿಷತ್ತು: ವೆಂಕಟೇಶ್ವರಸ್ವಾಮಿ ದೇವಸ್ಥಾನ, `ಟಿ~ ಬ್ಲಾಕ್, ಜಯನಗರ. ರಮಣಾನಂದ ಸ್ವಾಮಿ ಅವರಿಂದ ಉಪನ್ಯಾಸ ಮತ್ತು ವಾಸವಿ ಮಹಿಳಾ ಮಂಡಳಿಯಿಂದ ಭಜನೆ.  ಸಂಜೆ 6.ಶ್ರೀಮದಾನಂದತೀರ್ಥ ಪ್ರವಚನ ಸಮಿತಿ:
ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡ ರಸ್ತೆ, ಅಮರ ಜ್ಯೋತಿನಗರ. ಖೇಡಾ ಕೃಷ್ಣಾಚಾರ್ಯ ಅವರಿಂದ `ಗರುಡ ಪುರಾಣ~ ಕುರಿತು ಪ್ರವಚನ. ಸಂಜೆ 7.ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ:
ಬಸವನಗುಡಿ ರಸ್ತೆ, ನರಸಿಂಹರಾಜ ಕಾಲೋನಿ. ಗಣೇಶ್ ಭಟ್ಟ ಹೋಬಳಿ ಅವರಿಂದ ಭಗವದ್ಗೀತೆ ಕುರಿತು ಪ್ರವಚನ. ಸಂಜೆ 6.30.ವೇದಾಂತ ಸತ್ಸಂಗ ಕೇಂದ್ರ: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. ಕೆ.ಜಿ. ಸುಬ್ರಾಯಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಬೆಳಿಗ್ಗೆ 7.45.ದೇವಗಿರಿ ಗುರುಸೇವಾ ಸಮಿತಿ: ದೇವಗಿರಿ ರಾಯರ ಮಠ, 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಪ್ರದ್ಯುಮ್ನಾಚಾರ್ಯ ಜೋಶಿ ಅವರಿಂದ `ಶ್ರದ್ಧಾ~ ಕುರಿತು ಪ್ರವಚನ. ಸಂಜೆ 7.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.