ಸೋಮವಾರ, ಜನವರಿ 20, 2020
18 °C

ನಾಮಫಲಕಗಳಲ್ಲಿ ಕನ್ನಡ ಸರಿಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಪೂಜಿನಗರ (ವಾರ್ಡ್ 134) 2ನೇ ಹಂತದಲ್ಲಿರುವ ಬಿಬಿಎಂಪಿಯ ನಾಮಫಲಕಗಳಲ್ಲಿ 3ನೇ `ಎ~ ಮುಖ್ಯ ರಸ್ತೆ, 3ನೇ `ಬಿ~ ಮುಖ್ಯ ರಸ್ತೆಯಲ್ಲಿ `2ನೇ ಹಂತ~ ಎಂಬುದನ್ನು `2ನೇ ಅಂತ~ ಎಂದು, `ವಾರ್ಡ್~ ಬದಲಿಗೆ `ವಾರ್ಡ~ ಎಂದೂ, 4ನೇ ಮುಖ್ಯ ರಸ್ತೆಯಲ್ಲಿ ಬಾಪೂಜಿನಗರ ಬದಲಿಗೆ ಬಾಪುಜಿನಗರ ಎಂದು ಬರೆಯಲಾಗಿದೆ.  ತಪ್ಪಾಗಿರುವ ನಾಮಫಲಕಗಳನ್ನು ಸರಿಪಡಿಸಿ.

 

ಪ್ರತಿಕ್ರಿಯಿಸಿ (+)