ಸೋಮವಾರ, ಏಪ್ರಿಲ್ 12, 2021
28 °C

ನಾಳೆ ರಂಜಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು, ಮುಂಬೈ ಮತ್ತು ದೆಹಲಿ ಸೇರಿದಂತೆ ರಾಷ್ಟದಾದ್ಯಂತ ಈದುಲ್ ಫಿತರ್ (ರಂಜಾನ್ ಹಬ್ಬ) ಸೋಮವಾರ ಆಚರಿಸಲಾಗುವುದು. ನಗರದಲ್ಲಿ ಶನಿವಾರ ಸಭೆ ಸೇರಿದ ಚಂದ್ರದರ್ಶನ ಸಮಿತಿಯು ಈ ನಿರ್ಧಾರಕ್ಕೆ ಬಂದಿದೆ.ಶನಿವಾರ ಚಂದ್ರದರ್ಶನ ಆಗದ ಹಿನ್ನಲೆಯಲ್ಲಿ ಭಾನುವಾರ 30ನೇ ದಿನದ ಉಪವಾಸವನ್ನು ಪೂರ್ಣಗೊಳಿಸಿ ಸೋಮಚಾರ ರಂಜಾನ್ ಆಚರಿಸಲಾಗುತ್ತದೆ.ಮಂಗಳೂರಿನಲ್ಲಿ ಇಂದು: ಮಂಗಳೂರಿನ ಉಚ್ಚಿಲದಲ್ಲಿ ಚಂದ್ರದರ್ಶನ ಆಗಿರುವ ಬಗ್ಗೆ ಮಾಹಿತಿ ಲಭಿಸಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಭಾನುವಾರವೇ ಈದುಲ್ ಫಿತರ್ ಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.