ಶುಕ್ರವಾರ, ಜನವರಿ 17, 2020
22 °C

ನಿತ್ಯದ ಗೋಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಡತನ ಸ್ವಾಮಿ,

ಎಲ್ಲಿ ಸಿಗಬೇಕು ನಮಗೆ

ತುಪ್ಪ, ತರಕಾರಿ, ಬೇಳೆ, ಬೆಲ್ಲ?

ಹೊಟ್ಟೆಗಿದ್ದರೆ

ಬಟ್ಟೆಗಿಲ್ಲ, ಬಟ್ಟೆಗಿದ್ದರೆ

ಹೊಟ್ಟೆಗಿಲ್ಲ

ಎರಡು ಹೊತ್ತು

ಸಿಕ್ಕರೆ ಅನ್ನ,ತಿಳಿಸಾರು

ಅದೇ ಮೃಷ್ಟಾನ್ನ ನಮಗೆ

ಅರ್ಥವಾಗಲಿಕ್ಕಿಲ್ಲ

ಬಿಡಿ ನಿಮಗೆ

ನಮ್ಮ ನಿತ್ಯದ ಗೋಳು

ಪ್ರತಿಕ್ರಿಯಿಸಿ (+)