ನಿರ್ದೋಷಿ ನೇತಾರರು

7

ನಿರ್ದೋಷಿ ನೇತಾರರು

Published:
Updated:

ನಮ್ಮ ನೇತಾರರು ಸಾಕಷ್ಟು

ನುಂಗಿ ನೀರು ಕುಡಿದಿದ್ದಕ್ಕೆ

ಇದ್ದರೂ ಸಾಕಷ್ಟು ರುಜುವಾತು

ತಾವು ನಿರ್ದೋಷಿ ಎಂದು

ಸದ್ಯದಲ್ಲೇ ಮಾಡಲಿದ್ದಾರಂತೆ

ಸಾಬೀತು

ಅಲ್ಲಾ ಸ್ವಾಮಿ, ತಮ್ಮ

ಆಪ್ತರು ಹೊಡೆದ ಲೂಟಿಯ

ಬಗ್ಗೆಯೂ, ಲೋಕಾಯುಕ್ತ

ಮಾಡಿದೆಯಲ್ಲಾ ಸಾಕಷ್ಟು ಸುದ್ದಿ

ಸತ್ಯಸಂಧರಾದ ತಾವು

ಈ ಬಗ್ಗೆಯೂ ಯಾವಾಗ

ಹೇಳಿಕೆ ಕೊಡುವಿರಿ ಬುದ್ಧಿ?!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry