ಸೋಮವಾರ, ಏಪ್ರಿಲ್ 19, 2021
33 °C

ನೀವೂ ಬರೆಯಬಹುದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೀವನಶೈಲಿ, ಒಡನಾಟ, ಸಾಮರಸ್ಯ, ಯಶೋಗಾಥೆ ಮತ್ತು ಸಕಾರಾತ್ಮಕ ಬದುಕಿಗೆ ಪೂರಕವಾಗುವಂತಹ ಚಿತ್ರ ಸಹಿತ ಲೇಖನಗಳನ್ನು ನಿಮ್ಮ ಭೂಮಿಕಾದಲ್ಲಿ ನೀವೂ ಬರೆಯಬಹುದು.



ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ನೆರವಾಗುವ ಲೇಖನಗಳಿಗೂ ಸ್ವಾಗತ. ಲೇಖನ ಚಿಕ್ಕದಾಗಿ ಚೊಕ್ಕಟವಾಗಿರಲಿ. ಚಿತ್ರಗಳು ಲೇಖನಗಳಿಗೆ ಪೂರಕವಾಗಿರಲಿ. ಎರಡಕ್ಕೂ ಸೂಕ್ತ ಸಂಭಾವನೆ ಉಂಟು. ನಿಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ತಪ್ಪದೇ ನಮೂದಿಸಿ.

ನಮ್ಮ ಇ ಮೇಲ್ ವಿಳಾಸ: bhoomika@prajavani.co.in

bhoomikapv@gmail.com



ಅಂಚೆ ವಿಳಾಸ: ಪ್ರಜಾವಾಣಿ, ಭೂಮಿಕಾ ವಿಭಾಗ, ನಂ 75, ಎಂ.ಜಿ.ರಸ್ತೆ, ಬೆಂಗಳೂರು- 560 001.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.