ಶುಕ್ರವಾರ, ಮೇ 27, 2022
30 °C

ನೂತನ ಪದಾಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಧೋಳ:  ಮುಧೋಳ ತಾಲ್ಲೂಕು ಬ್ರಾಹ್ಮಣ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಭೆಯ ಸಾನಿಧ್ಯವನ್ನು ಪಂ.ಪಾಂಡುರಂಗಾಚಾರ್ಯ ಜೋಶಿ ವಹಿಸಿದ್ದರು. ಅಧ್ಯಕ್ಷತೆಯನ್ನು ಮೋಹನರಾವ ಕುಲಕರ್ಣಿ ವಹಿಸಿದ್ದರು.ಆಯ್ಕೆ: ಸೋನಪ್ಪಿ ಕುಲಕರ್ಣಿ (ಅಧ್ಯಕ್ಷ), ರಾಘವೇಂದ್ರ ಉಮರ್ಜಿ, ಅಶೋಕ ಕುಲಕರ್ಣಿ ಹಾಗೂ ಭುಜಂಗರಾವ ಚಿನಗುಂಡಿ (ಉಪಾಧ್ಯಕ್ಷರು) ರಾಮಕೃಷ್ಣ ಕುಲಕರ್ಣಿ (ಕಾರ್ಯದರ್ಶಿ), ಗಿರೀಶ ಆನಿಖಿಂಡಿ (ಸಹಕಾರ್ಯದರ್ಶಿ), ಪ್ರಹ್ಲಾದ ದೇಶಪಾಂಡೆ (ಖಜಾಂಚಿ), ದತ್ತಾತ್ರಯ ಕುಲಕರ್ಣಿ, ಅಚ್ಯುತ್ ಕುಲಕರ್ಣಿ, ಹೇಮಾ ಬಾಬಾನಗರ (ಕಾರ್ಯಕಾರಿಣಿ ಸದಸ್ಯರು) ನಾರಾಯಣರಾವ ದೇಶಪಾಂಡೆ, ಮೋಹನರಾವ ಕುಲಕರ್ಣಿ, ಗುರುರಾಜ ಕಟ್ಟಿ, ಹಣಮಂತರಾವ ಜೇರೆ, ಜಿ. ಆರ್. ಜೋಷಿ, ಪಿ.ಎನ್. ಮೋಕಾಶಿ, ಪಾಂಡುರಂಗಾಚಾರ್ಯ ಜೋಷಿ ಸಲಹಾ ಮಂಡಳಿ ಸದಸ್ಯರಾಗಿ ಆಯ್ಕೆಯಾದರು.ುಭಾಶ ಮನಗೂಳಿ, ಸಂಜೀವ ಮೋಕಾಶಿ, ತಮ್ಮಣ್ಣ ದೇಶಪಾಂಡೆ, ಆನಂದ ಕುಲಕರ್ಣಿ, ಪ್ರಕಾಶ ದೇಶಪಾಂಡೆ, ಅಶೋಕ ಶುಕ್ಲೆ ಉಪಸ್ಥಿತರಿದ್ದರು. ಗೋಪಾಲ  ಸ್ವಾಗತಿಸಿದರು. ಸಂಜೀವ ನಿರೂಪಿಸಿದರು. ನ್ಯಾಮಣ್ಣವರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.