ಬುಧವಾರ, ಮೇ 18, 2022
25 °C

ನೆರವು ನೀಡಿ

-ಧನಲಕ್ಷ್ಮಿ,ಕುಣಿಗಲ್ Updated:

ಅಕ್ಷರ ಗಾತ್ರ : | |

ನನ್ನ ಮಗ 5 ವರ್ಷದ ವೆಂಕಟೇಶ ಶ್ವಾಸನಾಳದ ತೊಂದರೆಯಿಂದ ಬಳಸಲುತ್ತಿದ್ದು ಟ್ರಕಿಯೊಸ್ಟಮಿ ನೆರವಿನಿಂದ ಉಸಿರಾಟದ ಕ್ರಿಯೆ ನಡೆಸುತ್ತಿದ್ದಾನೆ. ಈತನಿಗೆ ಶಸ್ತ್ರಕ್ರಿಯೆ ನಡೆಸಬೇಕೆಂದು ವೈದ್ಯರು ಸೂಚಿಸಿದ್ದು ಅದಕ್ಕೆ ಮೂರು ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಅವರು ತಿಳಿಸಿದ್ದಾರೆ.ಕೂಲಿ ಕೆಲಸ ಮಾಡಿ ಸಂಸಾರ ನಿರ್ವಹಿಸುತ್ತಿರುವ ನನಗೆ ಮಗನ ಚಿಕಿತ್ಸೆಗೆ ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ.ಆದುದರಿಂದ ದಾನಿಗಳು ನೆರವು ನೀಡಬೇಕಾಗಿ ಕೋರುವೆ. ದಾನಿಗಳು ಹಣವನ್ನು ಡಿ.ಡಿ. ಅಥವಾ ನಗದು ರೂಪದಲ್ಲಿ ಉಳಿತಾಯ ಖಾತೆ ಸಂಖ್ಯೆ: 137600101004588, ಕಾರ್ಪೊರೇಷನ್ ಬ್ಯಾಂಕ್, ನಂ,. 7, ಬಿ.ಎಂ. ರಸ್ತೆ, ಕುಣಿಗಲ್, ತುಮಕೂರು ಜಿಲ್ಲೆ 572130 ಈ ವಿಳಾಸಕ್ಕೆ ಕಳುಹಿಸಬೇಕೆಂದು ಕೋರುವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.