ಗುರುವಾರ , ಫೆಬ್ರವರಿ 25, 2021
29 °C

ನ್ಯುಜೆನ್‌ನಿಂದ ಆರ್ಥೊಜೆನ್ ಸಿರಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯುಜೆನ್‌ನಿಂದ ಆರ್ಥೊಜೆನ್ ಸಿರಪ್

ಕೇಶ ಸ್ವಾಸ್ಥ್ಯಕ್ಕಾಗಿ ನ್ಯುಜೆನ್ ಕೇಶ ತೈಲವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ನ್ಯುಜೆನ್ ಕಂಪೆನಿಯು ಇದೀಗ ನೋವು ನಿವಾರಕ ಔಷಧಿಯನ್ನು ಪರಿಚಯಿಸುತ್ತಿದೆ.ಇದನ್ನು ಪ್ರತಿ ದಿನವೂ ಖಾಲಿ ಹೊಟ್ಟೆಯಲ್ಲಿ 50 ಎಂ.ಎಲ್‌ನಷ್ಟು ಸೇವಿಸಿದರೆ ಪರಿಣಾಮ ಕಂಡುಬರುತ್ತದೆ ಎಂದು ಕಂಪೆನಿಯ ಪ್ರಕಟಣೆಯು ತಿಳಿಸಿದೆ. ಎಲ್ಲ ಔಷಧಿ ಮಳಿಗೆಗಳಲ್ಲಿ ಈ ಔಷಧವು ಲಭ್ಯವಿದ್ದು, ವೈದ್ಯರ ಸಲಹೆಯ ಅಗತ್ಯವಿಲ್ಲವೆಂದು ತಿಳಿಸಿದೆ. ಎಲ್ಲ ಬಗೆಯ ನೋವು ನಿವಾರಣೆಗೆ ಉತ್ತಮ ಔಷಧಿ ಎಂಬುದು ನ್ಯುಜೆನ್‌ನವರ ಹೇಳಿಕೆಯಾಗಿದೆ.ಈ ಔಷಧಿಯನ್ನು ಈಚೆಗೆ ಹೈದರಾಬಾದ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಕಂಪೆನಿಯ ಸಿಇಒ ನಾಗಪ್ರಸಾದ್ ನಿರ್ದೇಶಕರಾದ ಬೋಲಿನೆನಿ ಸುಂದರನಾಥ್ ಬಲವಂತರೆಡ್ಡಿ ಮುಂತಾದವರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.