ಶುಕ್ರವಾರ, ಮೇ 27, 2022
22 °C

ನ್ಯೂಜಿಲೆಂಡ್ ಭೂಕಂಪ:ಕ್ರೈಸ್ಟ್ ಚರ್ಚ್ ನಲ್ಲಿ 145 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಮೆಲ್ಬರ್ನ (ಐಎಎನ್‌ಎಸ್): ನ್ಯೂಜಿಲೆಂಡ್‌ನ ದಕ್ಷಿಣ ಪಟ್ಟಣದ ಕ್ರೈಸ್ಟ್ ಚರ್ಚ್‌ನಲ್ಲಿ ಇತ್ತೀಚಿಗೆ ನಡೆದ ಭೂಕಂಪದಿಂದ ಇದುವರೆಗೆ 145  ಮಂದಿ ಮೃತಪಟ್ಟಿದ್ದಾರೆ, 200 ಜನರು ಕಾಣೆಯಾಗಿದ್ದಾರೆ ಎಂದು  ಇಲ್ಲಿನ ಪೋಲಿಸರು ಶನಿವಾರ ಇಲ್ಲಿ ತಿಳಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.

ಮೃತಪಟ್ಟವರು ಮತ್ತು ಕಾಣೆಯಾದವರಲ್ಲಿ  ಸ್ಥಳೀಯ ನಿವಾಸಿಗಳಲ್ಲದೇ ಇತರೆ 20 ದೇಶದವರೂ ಸೇರಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.