ಭಾನುವಾರ, ಏಪ್ರಿಲ್ 18, 2021
31 °C

ಪರಮಾಣು ಪರೀಕ್ಷೆಗೆ ಉ.ಕೊರಿಯಾ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಲ್(ಎಎಫ್‌ಪಿ): `ಉತ್ತರ ಕೊರಿಯಾವು ಮತ್ತೊಂದು ಪರಮಾಣು ಪರೀಕ್ಷೆ ನಡೆಸಲು ಸಿದ್ಧತೆ ಪೂರ್ಣಗೊಳಿಸಿದೆ.  ಭವಿಷ್ಯದಲ್ಲಿ ದೂರಗಾಮಿ ಕ್ಷಿಪಣಿಗಳ ಪ್ರಯೋಗಕ್ಕೂ ಮುಂದಾಗಿದೆ~ ಎಂದು ದಕ್ಷಿಣ ಕೊರಿಯಾ ರಕ್ಷಣಾ ಸಚಿವಾಲಯದ ಮೂಲಗಳು ಗುರುವಾರ ಹೇಳಿವೆ.



ಇದು ಉತ್ತರ ಕೊರಿಯಾದ 3ನೇ ಪರಮಾಣು ಪರೀಕ್ಷೆ ಎಂದು ದಕ್ಷಿಣ ಕೊರಿಯ ರಕ್ಷಣಾ ಸಚಿವ ಕಿಮ್ ವಾನ್ ಜನ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.