ಗುರುವಾರ , ಜನವರಿ 23, 2020
19 °C
ಪಿಕ್ಚರ್ ಪ್ಯಾಲೆಸ್

ಪರಿಷೆ ಹರುಷ

ಚಿತ್ರಗಳು: ವರ್ಣ Updated:

ಅಕ್ಷರ ಗಾತ್ರ : | |

ಪರಿಷೆ ಹರುಷ

ಬಸವನಗುಡಿಯಲ್ಲಿ ಮುಗಿದ ಕಡಲೇಕಾಯಿ ಪರಿಷೆ ಅಪ್‌ಡೇಟ್‌ ಆಗಿದೆ. ಸಾಂಪ್ರದಾಯಿಕ ಭಕ್ತವೃಂದ ಅಲ್ಲದೆ ಆಧುನಿಕ ಜಮಾನದ ಯುವಜನತೆಯೂ ಹುರಿದ ಕಡಲೇಕಾಯಿಯನ್ನು ಬಿಡಿಸಿ ಬಾಯಿಗಿಟ್ಟು ಖುಷಿಪಡುತ್ತದೆ. ಭವಿಷ್ಯ ಹೇಳುವ ರೋಬೊ, ಚನ್ನಪಟ್ಟಣದ ಗೊಂಬೆ, ಬಾಂಬೆ ಮಿಠಾಯಿ... ಕೊಡಿಸಲು, ಕೊಡಿಸಿಕೊಳ್ಳಲು ಅಲ್ಲಿ ಏನೆಲ್ಲಾ ಇದ್ದವು. ಬಾಲೆಯರಿಗಂತೂ ಶಾಪಿಂಗ್‌ ಮಾಡಿ ಹೊತ್ತು ಕಳೆಯುವ ದೊಡ್ಡ ಅವಕಾಶ. ಪರಿಷೆಯಲ್ಲಿ ಕಂಡ ಹರುಷದ ಒಂದಿಷ್ಟು ಚಿತ್ರಗಳು ಇದೋ...

 

ಪ್ರತಿಕ್ರಿಯಿಸಿ (+)