ಸಿನಿಮಾ ಕುರಿತು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಿರುವ ಸಂವಾದ ಡಾಟ್ಕಾಂ, ಯುವಜನತೆಯಲ್ಲಿ ಪ್ರಾಣಿ, ಪರಿಸರದ ಕುರಿತು ಪ್ರೀತಿ, ಕುತೂಹಲ ಹುಟ್ಟಿಸಲು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದೆ.

ಶನಿವಾರ ಬೆಳಿಗ್ಗೆ 11 ಗಂಟೆಯಿಂದ 1.30ರವರೆಗೆ ಕೃಪಾಕರ- ಸೇನಾನಿ ಅವರು ಸೀಳು ನಾಯಿಗಳ ಕುರಿತು ಚಿತ್ರಿಸಿರುವ `ದಿ ಪ್ಯಾಕ್~ ಸಾಕ್ಷ್ಯಚಿತ್ರ ಪ್ರದರ್ಶಿಸಲಿದೆ. ಇದು ಹಲವು ಅಂತರ್ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ಅಪರೂಪದ ಚಿತ್ರ. ನಂತರ ಮಧ್ಯಾಹ್ನ 2 ರಿಂದ 4ರ ವರೆಗೆ ಕೃಪಾಕರ ಮತ್ತು ಸೇನಾನಿ, ಕೆ. ಪುಟ್ಟಸ್ವಾಮಿ, ಪರಿಸರ ತಜ್ಞ ಅ.ನ. ಯಲ್ಲಪ್ಪ ರೆಡ್ಡಿ ಮತ್ತು ಆಸಕ್ತ ತಜ್ಞರೊಂದಿಗೆ ಸಂವಾದ.

ಸ್ಥಳ: ಯವನಿಕ ಸಭಾಂಗಣ, ನೃಪತುಂಗ ರಸ್ತೆ. ಪಾಸ್ ಇದ್ದವರಿಗೆ ಮಾತ್ರ ಪ್ರವೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.