ಪಾಕಿಸ್ತಾನ ತಂಡಕ್ಕೆ ದಂಡ

7

ಪಾಕಿಸ್ತಾನ ತಂಡಕ್ಕೆ ದಂಡ

Published:
Updated:

ದುಬೈ: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ತನ್ನ ಪಾಲಿನ ಓವರ್ ಪೂರ್ಣಗೊಳಿಸಲು ಹೆಚ್ಚಿನ ಸಮಯ ತೆಗೆದುಕೊಂಡಿದ್ದಕ್ಕೆ ಪಾಕಿಸ್ತಾನ ತಂಡದ ಮೇಲೆ ದಂಡ ವಿಧಿಸಲಾಗಿದೆ. ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ನಿಗದಿತ ಸಮಯ ಮುಗಿದಾಗ ಶಾಹೀದ್ ಆಫ್ರಿದಿ ಪಡೆ ಇನ್ನೂ ಒಂದು ಓವರ್ ಬೌಲ್ ಮಾಡಬೇಕಿತ್ತು. ಹಾಗಾಗಿ ನಾಯಕ ಆಫ್ರಿದಿಗೆ ಪಂದ್ಯದ ಶೇಕಡಾ 20ರಷ್ಟು ಹಾಗೂ ಸಹ ಆಟಗಾರರ ಮೇಲೆ ಶೇಕಡಾ 10ರಷ್ಟು ದಂಡ ವಿಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry