ಸೋಮವಾರ, ಮೇ 17, 2021
26 °C

ಪುಸ್ತಕದ ಬದಲಿಗೆ ಐಪಾಡ್ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್ (ಐಎಎನ್‌ಎಸ್): ಶೀಘ್ರದಲ್ಲೇ ಚೀನಾದ ಮಕ್ಕಳು ಶಾಲೆಗಳಲ್ಲಿ ಪುಸ್ತಕಗಳ ಬದಲು ಐಪಾಡ್ ಕೊಂಡೊಯ್ಯಲಿದ್ದು, ಶಾಲಾ ಆಡಳಿತ ಮಂಡಳಿಗಳೂ ಇದರ ಬಳಕೆಗೆ ಅವಕಾಶ ಕಲ್ಪಿಸುವ ಚಿಂತನೆಯಲ್ಲಿವೆ.ಈಗಾಗಲೇ ನನ್‌ಜಿಂಗ್ ನಗರದ ಜಿನ್‌ಲಿಂಗ್ ಪ್ರೌಢಶಾಲೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಪ್ರಯೋಗಾರ್ಥವಾಗಿ ಐಪಾಡ್ ಬಳಸಲು ಅವಕಾಶ ಕಲ್ಪಿಸಲಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಸೆಪ್ಟೆಂಬರ್‌ನಿಂದ ಎಲ್ಲಾ ಶಾಲೆಗಳಲ್ಲೂ ಐಪಾಡ್ ಬಳಕೆಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.