ಬೆಂಗಳೂರು: ಜಿಎಸ್ಎಂ ಪೋಸ್ಟ್ಪೇಯ್ಡ ಗ್ರಾಹಕರಿಗಾಗಿ ಪೋಟಾನ್ 3ಜಿ ಡೇಟಾ ಪ್ಲಾನ್ನಡಿ ಮಿತಿಯಿಲ್ಲದಷ್ಟು ದತ್ತಾಂಶ ಸೇವೆಯ ಹೊಸ ಯೋಜನೆ ಆರಂಭಿಸಲಾಗಿದೆ. ಇದರಲ್ಲಿ ಸೆಕೆಂಡಿಗೆ 7.2 `ಎಂಬಿಪಿಎಸ್' ಡೌನ್ಲೋಡ್ ಅವಕಾಶವಿದೆ.

ರೂ.650ಕ್ಕೆ 3ಜಿಬಿ ಡೇಟಾ, ರೂ.750ಕ್ಕೆ 4ಜಿಬಿ ಡೇಟಾ ಪ್ಯಾಕ್ ಆಯ್ಕೆ ಅವಕಾಶವಿದೆ ಎಂದು ಟಾಟಾ ಡೊಕೊಮೊ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.