ಮಂಗಳವಾರ, ಮೇ 26, 2020
27 °C

ಪ್ಯಾಂಟ್ ಮೇಲೆ ಏನಿದೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯಾಂಟ್ ಮೇಲೆ ಏನಿದೆ?

ಪ್ಯಾಂಟ್ ಮೇಲಿನ ಜರ್ಕಿನ್ ಅಥವಾ ಕಾಟನ್ ‘ಹುಡೀ’ ಟಾಪ್‌ಗಿಂತ ತುಂಬ ಚಿಕ್ಕದಾಗಿರುವುದು ಬೇಡ. ನಡುವಿಗಿಂತ ಮೇಲೆಯೇ ಇರುವ ಕೋಟ್ ಜತೆ ಅಷ್ಟೇ ಉದ್ದನೆ ಟೀಶರ್ಟ್ ಅಥವಾ ಕುರ್ತಿ ಆದರೆ ಸರಿ.

ಅಂದ ಹಾಗೆ ಟೀಶರ್ಟ್ ಎಷ್ಟು ಬಿಗಿಯಾಗಿ ನಿಮ್ಮನ್ನಪ್ಪಿಕೊಳ್ಳಬೇಕು? ಹಾಕಿಕೊಂಡು ಕನ್ನಡಿ ಎದುರೊಮ್ಮೆ ನಿಲ್ಲಿ.

ಸರಿಯಾಗಿ ನೋಡಿಕೊಳ್ಳಿ, ಈಗತಾನೇ ಇಸ್ತ್ರಿ ಮಾಡಿದ ಟೀ ಶರ್ಟ್ ಕೂಡ ಮಳೆಯಲಿ ನೆಂದುಕೊಂಡು ಬಂದ ಹಾಗೆ ಅಂಟಿದಂತಿದ್ದರೆ ಅದು ತೀರಾ ಬಿಗಿ ಉಡುಪಾಯಿತು.

 ದೇಹದ ಆಕಾರ ಕಂಡರೆ ಕಾಣಲಿ, ಆದರೆ ತುಂಬ ಸೂಕ್ಷ್ಮ ವಿವರಗಳೂ ಕಾಣುವಂತಿರಬಾರದಲ್ಲವೆ? ಮೊಳಕಾಲುದ್ದದ ಕುರ್ತಾ ಜತೆ ಇಷ್ಟು ಕಡಿಮೆ ಉದ್ದದ ಸ್ವೆಟರ್ ಆಗಲೀ, ಕೋಟ್ ಆಗಲೀ ಹೊಂದುವುದೇ ಇಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.