ಬುಧವಾರ, ಜೂನ್ 16, 2021
21 °C

ಪ್ರಚಾರ ಬಿರುಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಚಾರ ಬಿರುಸು

ಬಿರು ಬೇಸಿಗೆಯಲ್ಲಿ

ಬಿರುಸಾಗಿದೆ

ಉಪಚುನಾವಣೆಯ ಪ್ರಚಾರ

ಮೆತ್ತಿಕೊಂಡಿದ್ದ ಗಣಿಯ

ಕೆಸರಿನ್ನೂ ಪೂರ್ತಿ ಹೋಗಿಲ್ಲ

ಆದರೂ ಮುಜುಗರದ ನೆಪ ಒಡ್ಡಿ

ಒಲ್ಲೆ ಎಂದಿದ್ದಾರೆ ಯಡ್ಡಿ

ಮರೆತಿರಲಾರರು ತಾವು

ಬಳ್ಳಾರಿಗೆ ತಡೆತಡೆದು

ಹೋಗಿದ್ದಕ್ಕೆ ಪಕ್ಷದ

ಅಭ್ಯರ್ಥಿ ಕಳೆದುಕೊಂಡ

ಠೇವಣಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.