ಶನಿವಾರ, ಜನವರಿ 25, 2020
29 °C

ಪ್ರತಿಕ್ರಿಯೆಗೆ ಬರಾರ ಕಚೇರಿ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌ (ಪಿಟಿಐ): ಭಾರತ ನೀಡಿರುವ ತೀಕ್ಷ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಅಮೆರಿಕದ ಅಟಾರ್ನಿ ಪ್ರೀತ್‌ ಬರಾರ ಅವರ ಕಚೇರಿ ನಿರಾಕರಿಸಿದೆ.ಪ್ರತಿಕ್ರಿಯೆಗಾಗಿ ಬರಾರ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ, ‘ಅವರು ಇಲ್ಲಿ ಲಭ್ಯರಿಲ್ಲ. ಭಾರತ ಸರ್ಕಾರದ ಹೇಳಿಕೆಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂಬ ಉತ್ತರ ಕಚೇರಿ­ಯಿಂದ ಬಂತು.ದೇವಯಾನಿ ಖೋಬ್ರಾಗಡೆ ಅವರ ಮೇಲೆ ಹೊರಿಸಿದ್ದ ಆರೋಪಗಳು ಮತ್ತು ಬಂಧನದ ಸಂದರ್ಭದಲ್ಲಿ ಅವರನ್ನು ನಡೆಸಿಕೊಂಡ ರೀತಿಯನ್ನು ಬರಾರ ಸಮರ್ಥಿಸಿಕೊಂಡಿದ್ದರು.

ಪ್ರತಿಕ್ರಿಯಿಸಿ (+)