ಶುಕ್ರವಾರ, ಜನವರಿ 17, 2020
21 °C

ಪ್ರತಿಭೆಗೆ ಬೆಲೆಯಿಲ್ಲವೇ?

–ಪ್ರವೀಣ ದಲಬಂಜನ,ಗಂಗಾವತಿ Updated:

ಅಕ್ಷರ ಗಾತ್ರ : | |

ಸಿಇಟಿ ಕುರಿತು ಸರ್ಕಾರದ ನಿರ್ಧಾರದಿಂದ ಬಡ ಜನರಿಗೆ ನ್ಯಾಯ ಸಿಗದು. ಕಾಮೆಡ್‌- ಕೆ ಯಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಖಂಡಿತಾ ವೃತ್ತಿಪರ ಶಿಕ್ಷಣ ಸಿಗುವುದಿಲ್ಲ.  ಶಿಕ್ಷಣವು ಯಾವುದೇ ಕಾರಣಕ್ಕೂ  ಕೆಲವರ ಸೊತ್ತಾಗಬಾರದು. ಎಲ್ಲರಿಗೂ ದೊರಕುವಂತಾ­ಗಬೇಕು. ಸರ್ಕಾರದ ನಿರ್ಧಾರದಿಂದ ವೃತ್ತಿಪರ ಶಿಕ್ಷಣ ಪಡೆಯುವವರ ಸಂಖ್ಯೆ ಇಳಿಮುಖವಾಗಲಿದೆ.

 

ಪ್ರತಿಕ್ರಿಯಿಸಿ (+)