ಪ್ರಧಾನಿ ಸಿಂಗ್ ದುರ್ಬಲ ವ್ಯಕ್ತಿ- ಠಾಕ್ರೆ ಕಿಡಿ
ಮುಂಬೈ (ಐಎಎನ್ಎಸ್): `ಟೈಮ್~ ಪತ್ರಿಕೆ ಬಳಿಕ ಶಿವಸೇನೆ ಮುಖ್ಯಸ್ಥ ಬಾಳ್ ಠಾಕ್ರೆ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು `ರಾಜಕೀಯವಾಗಿ ದುರ್ಬಲ~ ವ್ಯಕ್ತಿ ಎಂದು ಟೀಕಿಸಿದ್ದಾರೆ. ಕಳಪೆ ಸಾಧನೆಯ ವ್ಯಕ್ತಿ ಎಂದರೆ ಏನೆಂದು ಜನ ಕೇಳುತ್ತಾರೆ. ನಮ್ಮ ಭಾಷೆಯಲ್ಲಿ `ರಾಜಕೀಯವಾಗಿ ಷಂಡ~ ಎನ್ನಬೇಕಾಗುತ್ತದೆಂದು `ಸಾಮ್ನಾ~ದಲ್ಲಿ ಬರೆದಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.