1. ಶುಭ್ರ ಬಿಳುಪಿನ ರೆಕ್ಕೆ-ಪುಕ್ಕಗಳ ಸುಂದರ ಹಕ್ಕಿಯೊಂದು ಚಿತ್ರ-1 ರಲ್ಲಿದೆ. ಹೀಗೆ ಸಂಪೂರ್ಣ ಬಿಳಿ ಬಣ್ಣದ ಉಡುಗೆಯ ಹಕ್ಕಿಗಳು ಈ ಪಟ್ಟಿಯಲ್ಲಿ ಯಾವುವು?
ಅ. ಈಗ್ರೆಟ್ ಬ. ಗೀಜಗ
ಕ. ರಾಯಲ್ ಆಲ್ಬಟ್ರಾಸ್
ಡ. ಪೆಂಗ್ವಿನ್ ಇ. ರಾಜಹಂಸ

2. ಬೃಹದಾಕಾರದ `ಪತಂಗ~ವೊಂದು ಚಿತ್ರ-2 ರಲ್ಲಿದೆ. ಪತಂಗಗಳನ್ನು ಕುರಿತ ಈ ಹೇಳಿಕೆಗಳಲ್ಲಿ ಯಾವುದು ತಪ್ಪು?
ಅ. ಅವು ನಿಶಾಚರ ಕೀಟಗಳು
ಬ. ಪತಂಗಗಳಿಗೆ ಸೂಕ್ಷ್ಮ ದೃಷ್ಟಿ ಶಕ್ತಿ ಇದೆ
ಕ. ಅವು ಪರಾಗಸ್ಪರ್ಶಕ್ಕೆ ನೆರವಾಗುತ್ತಿವೆ
ಡ. ಅವಕ್ಕೆ ಅತಿ ಚುರುಕಿನ ವಾಸನಾ ಗ್ರಹಣ ಸಾಮರ್ಥ್ಯ ಇದೆ

3. ಸುಪ್ರಸಿದ್ದ ಪ್ರಾಣಿ `ಗೋಸುಂಬೆ~ ಚಿತ್ರ-3 ರಲ್ಲಿದೆ. ಗೋಸುಂಬೆಗಳ ಆಹಾರ ಇವುಗಳಲ್ಲಿ ಯಾವುದು?
ಅ. ಹಣ್ಣು ಬ. ಕೀಟ
ಕ. ಹಕ್ಕಿಗಳ ಮೊಟ್ಟೆ, ಮರಿ ಡ. ಚಿಗುರೆಲೆ

4. ಶರೀರ ಗಾತ್ರಕ್ಕೆ ಹೋಲಿಸಿದರೆ ವಿಪರೀತ ದೊಡ್ಡ ಕೊಕ್ಕನ್ನು ಧರಿಸಿರುವ ಹಕ್ಕಿ `ಟೌಕಾನ್~ ಚಿತ್ರ-4 ರಲ್ಲಿದೆ. ಇದು `ಅಮೆಜೋನಿಯಾ~ದಲ್ಲಿದೆ. ಹೀಗೆ ನಮ್ಮ ದೇಶದಲ್ಲೂ ಕಾಣಸಿಗುವ ಅತ್ಯಂತ ಭಾರೀ ಕೊಕ್ಕಿನ ಹಕ್ಕಿ ಯಾವುದು?
ಅ. ಮರಕುಟುಕ ಬ. ರಣಹದ್ದು
ಕ. ಗಿಡುಗ ಡ. ಹಾರ್ನ್ಬಿಲ್

5. ಅತ್ಯಂತ ಪರಿಚಿತ `ಕೀಟ~ವೊಂದು ಚಿತ್ರ-5 ರಲ್ಲಿದೆ. ಈ ಕೀಟ ಯಾವುದು ಗುರುತಿಸಬಲ್ಲಿರಾ?
ಅ. ಬಿಳಿ ಇರುವೆ ಬ. ದುಂಬಿ
ಕ. ಗೆದ್ದಲು ಡ. ಮರಿ ಜೇನ್ನೊಣ
ಇ. ಕದಿರಿಬ್ಬೆ ಈ. ಕಟ್ಟಿರುವೆ

6. `ವರ್ಲ್ಡ್ವೈಡ್ ಫಂಡ್ ಫಾರ್ ನೇಚರ್~ನ ಲಾಂಛನದಲ್ಲಿರುವ ಪ್ರಾಣಿ ಚಿತ್ರ-6 ರಲ್ಲಿದೆ.
ಅ. ಈ ಪ್ರಾಣಿ ಯಾವುದು?
ಬ. ಇದರ ವಿಶಿಷ್ಟ ಆಹಾರ ಸಸ್ಯ ಯಾವುದು?
ಕ. ಇದರ ನೈಸರ್ಗಿಕ ನೆಲೆಯಾಗಿರುವ ಎರಡು ರಾಷ್ಟ್ರಗಳು ಯಾವುದು?

7. ವಿಸ್ಮಯದ ನಿರ್ಮಿತಿಯ ನೂರಾರು ಕೊಠಡಿಗಳ ಹಕ್ಕಿ ಗೂಡೊಂದು ಚಿತ್ರ-7 ರಲ್ಲಿದೆ. ಗೂಡನ್ನೇ ಕಟ್ಟದ ಹಕ್ಕಿಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ಗುರುತಿಸಿ:
ಅ. ಗೀಜಗ ಬ. ಆಸ್ಟ್ರಿಚ್
ಕ. ಪೆಂಗ್ವಿನ್ ಡ. ಕೊಕ್ಕರೆ
ಇ. ಹದ್ದು

8. ಗೂಡಿನ ತಮ್ಮ ಜೊತೆಗಾರರಿಗಾಗಿ ತಮ್ಮಲ್ಲೇ ಆಹಾರ ಸಂಗ್ರಹಿಸಿಕೊಂಡಿರುವ ವಿಸ್ಮಯದ ಇರುವೆ ವಿಧ ಚಿತ್ರ-8 ರಲ್ಲಿದೆ. ಈ ಇರುವೆಗಳ ಹೆಸರೇನು ಗೊತ್ತೇ?
ಅ. ಸೈನಿಕ ಇರುವೆ ಬ. ನೇಕಾರ ಇರುವೆ
ಕ. ಜೇನು ಕುಡಿಕೆ ಡ. ಲೀಫ್ ಕಟ್ಟರ್

9. ಪ್ರಸಿದ್ಧ ನಿಶಾಚರ ಪ್ರಾಣಿ `ಲೋರಿಸ್~ (ಕಾಡುಪಾಪ) ಚಿತ್ರ-9 ರಲ್ಲಿದೆ. ಲೋರಿಸ್ ಸ್ತನಿವರ್ಗದ ಪ್ರಾಣಿ. ಹಾಗಾದರೆ ಇಲ್ಲಿ ಹೆಸರಿಸಿರುವ ಪ್ರಾಣಿಗಳು ಯಾವ ಯಾವ ವರ್ಗಕ್ಕೆ ಸೇರಿವೆ?
ಅ. ಸಲಮ್ಯಾಂಡರ್ ಬ. ಮಕಾ
ಕ. ಚಿಟ್ಟೆ ಡ. ಪಿಗ್ಮೀ ಗೋಬಿ
ಇ. ಡಾಲ್ಫಿನ್ ಈ. ಗ್ರೀನ್ ಮಾಂಬಾ

10. ಅತ್ಯಂತ ದೈತ್ಯ ವಾನರ `ಗೊರಿಲ್ಲ~ದ ಕುಟುಂಬವೊಂದು ಚಿತ್ರ-10 ರಲ್ಲಿದೆ. ಗೊರಿಲ್ಲ ಕುಟುಂಬದ `ಯಜಮಾನ~ನ ವಿಶೇಷ ಹೆಸರೇನು?
ಅ. ಬ್ಲ್ಯಾಕ್ ಬ್ಯಾಕ್
ಬ. ಸಿಲ್ವರ್ ಬ್ಯಾಕ್
ಕ. ಗ್ರೂಪ್ ಲೀಡರ್

11. ಚಿತ್ರ-11 ರಲ್ಲಿರುವ ವಿಚಿತ್ರ ಪ್ರಾಣಿಯನ್ನು ಗಮನಿಸಿ. ಈ ವಿಶಿಷ್ಟ ಪ್ರಾಣಿಯನ್ನು ಗುರುತಿಸಿ.
ಅ. ಚಪ್ಪಟೆ ಮೀನು ಬ. ಪಪ್ಪುಸ ಮೀನು
ಕ. ಹಾರುವ ಮೀನು ಡ. ವಿದ್ಯುತ್ ಮೀನು

12. ಚಿತ್ರ-12 ರಲ್ಲಿರುವ ಮಂಗವನ್ನು ನೋಡಿ. ಈ ಮಂಗದ ಹೆಸರು?
ಅ. ಮ್ಯಾಂಡ್ರಿಲ್ ಬ. ಮೆಕಾಕ್
ಕ. ಹೌಲರ್ ಡ. ಲಂಗೂರ್
ಇ. ಬಬೂನ್

ಉತ್ತರಗಳು
1. ಅ, ಕ ಮತ್ತು ಇ
2. `ಬ~-ತಪ್ಪು ಹೇಳಿಕೆ
3. ಬ-ಕೀಟ
4. ಡ-ಹಾರ್ನ್ಬಿಲ್
5. ಕ-ಗೆದ್ದಲು
6. ಅ-ಪಾಂಡಾ; ಬ-ಬಿದಿರು; ಕ-ಚೀನಾ ಮತ್ತು ಮಯನ್ಮಾರ್
7. ಬ ಮತ್ತು ಕ
8. ಕ-ಜೇನು ಕುಡಿಕೆ
9. ಅ-ಉಭಯವಾಸಿ; ಬ-ಹಕ್ಕಿ; ಕ-ಕೀಟ; ಡ-ಮೀನು; ಇ-ಸ್ತನಿ; ಈ-ಸರೀಸೃಪ.
10. ಬ-ಸಿಲ್ವರ್ಬ್ಯಾಕ್
11. ಡ-ವಿದ್ಯುತ್ ಮೀನು
12. ಅ-ಮ್ಯಾಂಡ್ರಿಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.