ಗುರುವಾರ , ಜನವರಿ 23, 2020
19 °C

ಪ್ರೆಸ್ ಕ್ಲಬ್ ಅಧ್ಯಕ್ಷ ಉಪಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಪ್ರೆಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ `ಡೆಕ್ಕನ್ ಹೆರಾಲ್ಡ್' ಪತ್ರಿಕೆಯ ಹಿರಿಯ ಸಂಪಾದಕ ರಾಮಕೃಷ್ಣ ಉಪಾಧ್ಯ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕೆ.ಸದಾಶಿವ ಶೆಣೈ ಭಾನುವಾರ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ `ಸುಧಾ' ಸುದ್ದಿ ಸಂಪಾದಕ ಗುಡಿಹಳ್ಳಿ ನಾಗರಾಜ್, ಕಾರ್ಯದರ್ಶಿಯಾಗಿ ಎಚ್.ವಿ. ಕಿರಣ್ ಹಾಗೂ ಖಜಾಂಚಿಯಾಗಿ ದೊಡ್ಡಬೊಮ್ಮಯ್ಯ ಚುನಾಯಿತರಾಗಿದ್ದಾರೆ.ವ್ಯವಸ್ಥಾಪನಾ ಸಮಿತಿ ಸದಸ್ಯರು: ಎನ್.ಎಸ್. ಸುಭಾಷ್‌ಚಂದ್ರ, ರಮೇಶ್ ಪಾಳ್ಯ, ಎಸ್.ಶಿವಪ್ರಕಾಶ್, ಕೆ.ಎಸ್. ಸೋಮಶೇಖರ್, ಎನ್. ಎಚ್. ಮೃತ್ಯುಂಜಯ ಮತ್ತು ಜಿ. ಮೋಹನರಾವ್ ಸಾವಂತ್.

ಪ್ರತಿಕ್ರಿಯಿಸಿ (+)