ಶನಿವಾರ, ಮೇ 21, 2022
27 °C

ಬಜೆಟ್‌ನಲ್ಲಿ ಹೊಸ ಯೋಜನೆಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

*ಕೃಷಿ ಬೆಲೆ ಆಯೋಗ ರಚನೆ

*ರೈತರಿಗೆ ನೆರವಾಗಲು `ವಿಕೋಪ ಶಮನ ನಿಧಿ' ಸ್ಥಾಪನೆ

*ರಾಜ್ಯಮಟ್ಟದ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆ

*ಹಿಂದುಳಿದ ವರ್ಗಗಳ ಮಕ್ಕಳಿಗಾಗಿ `ಊಟ ಮತ್ತು ವಸತಿ ಸಹಾಯ ಯೋಜನೆ'

*ಅಲ್ಪಸಂಖ್ಯಾತರ ಹೆಣ್ಣುಮಕ್ಕಳ ವಿವಾಹಕ್ಕೆ ಸಹಾಯ ನೀಡುವುದು

*ಯುವಜನರಿಗೆ ಉದ್ಯೋಗ ಒದಗಿಸಲು `ರಾಜೀವ್ ಗಾಂಧಿ ಚೈತನ್ಯ ಯೋಜನೆ'

*ಬೀದರ್-ಚಾಮರಾಜನಗರ ನಡುವಣ ಎಂಟು ಪಥಗಳ `ಕಲ್ಯಾಣಪಥ' ಹೆದ್ದಾರಿ ನಿರ್ಮಾಣ

*ಹೊಸ ಜಾಹೀರಾತು ನೀತಿ

*ಅವಿವಾಹಿತ ಮಹಿಳೆಯರು, ವಿಧವೆಯರಿಗೆ ಮಾಸಾಶನ ನೀಡಲು `ಮನಸ್ವಿನಿ' ಯೋಜನೆ

*ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಾಶನ ನೀಡಲು `ಮೈತ್ರಿ' ಯೋಜನೆ

*ಶಾಲಾ ಮಕ್ಕಳನ್ನು ಕರೆದೊಯ್ಯವ ಮ್ಯಾಕ್ಸಿಕ್ಯಾಬ್‌ಗಳಿಗೆ ಶೇ 50ರಷ್ಟು ತೆರಿಗೆ ರಿಯಾಯಿತಿ

*ಅಬಕಾರಿ ಅಧಿಕಾರಿಗಳಿಗೆ ತರಬೇತಿ ನೀಡಲು ಅಕಾಡೆಮಿ ಸ್ಥಾಪನೆ

*ಸಹಕಾರ ಸಂಘಗಳಲ್ಲಿ ಸರ್ಕಾರದಿಂದಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸದಸ್ಯರ ನೋಂದಣಿ

*ವಿಮೆ ವ್ಯಾಪ್ತಿಯಲ್ಲಿಲ್ಲದ ಕುರಿ ಸತ್ತಾಗ ಪರಿಹಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.