ಬಜೆಟ್ ಅನುದಾನ ಬಳಕೆಗೆ ರಕ್ಷಣಾ ಇಲಾಖೆ ವಿಫಲ
ನವದೆಹಲಿ (ಪಿಟಿಐ): ಸರ್ಕಾರ ಬಜೆಟ್ನಲ್ಲಿ ಒದಗಿಸಿದ ಅನುದಾನವನ್ನು ಪೂರ್ತಿಯಾಗಿ ಬಳಸದೆ ವಾಪಸ್ ಮಾಡಿರುವ ರಕ್ಷಣಾ ಸಚಿವಾಲಯದ ಕ್ರಮವನ್ನು ಮಹಾಲೇಖಪಾಲರ ವರದಿಯಲ್ಲಿ ಕಟುವಾಗಿ ಟೀಕಿಸಲಾಗಿದೆ.
2007ರಿಂದ 2010ರವರೆಗೆ ರಕ್ಷಣಾ ಇಲಾಖೆಯು ಒಟ್ಟು 5,638 ಕೋಟಿ ರೂಪಾಯಿಯನ್ನು ಬಳಸದೇ ವಾಪಸ್ ಮಾಡಿದೆ. ಹಣಕಾಸು ವರ್ಷದ ಕೊನೆಯ ದಿನ ಈ ಹಣವನ್ನು ವಾಪಸ್ ಮಾಡಿ ನಿಯಮ ಉಲ್ಲಂಘಿಸಲಾಗಿದೆ ಎಂದು ವರದಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.