ಬದುಕಿದ ವ್ಯಕ್ತಿಗೆ ಮರಣ ಪತ್ರ!

7

ಬದುಕಿದ ವ್ಯಕ್ತಿಗೆ ಮರಣ ಪತ್ರ!

Published:
Updated:

ನೋಯಿಡಾ (ಪಿಟಿಐ): ಚೌರಾ ರಘುನಾಥಪುರ ಪ್ರದೇಶದಲ್ಲಿ 70 ವರ್ಷದ ಬದುಕಿರುವ ವ್ಯಕ್ತಿ ತನ್ನ ಮರಣ  ಪ್ರಮಾಣ ಪತ್ರವನ್ನು ಅಂಚೆ ಮೂಲಕ  ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ನೋಯಿಡಾ ಸೆಕ್ಟರ್-22ರಲ್ಲಿ ವಾಸವಿರುವ ಈಶ್ವರ್ ಚಂದ್ ಶರ್ಮಾ ಜನವರಿ 14 ರಂದು ತನ್ನ ಮರಣ ಪ್ರಮಾಣ ಪತ್ರ ಪಡೆದಿದ್ದು ಅದರಲ್ಲಿ ಆತ ಕಳೆದ ವರ್ಷ ಆಗಸ್ಟ್ 18 ರಂದು ಮೃತಪಟ್ಟಿದ್ದಾನೆ ಎಂದು ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry