ಗುರುವಾರ , ಮೇ 6, 2021
27 °C

ಬನ್ ಸರಹದ್ದು

ಚಿತ್ರಗಳು: ವಿಶ್ವನಾಥ ಸುವರ್ಣ Updated:

ಅಕ್ಷರ ಗಾತ್ರ : | |

ಬಹು ದೂರದಿಂದಲೇ ತನ್ನ ಬೇಟೆ ಪತ್ತೆಹಚ್ಚಿ ನೀರಿನ ಬಳಿ ಲ್ಯಾಂಡ್ ಆಗುವಂತೆ ಇಳಿದು, ಚಕ್ಕನೆ ಮೀನನ್ನೋ ಹಾವನ್ನೋ ಹೊತ್ತೊಯ್ಯುವ ಹದ್ದುಗಳನ್ನು ಕಂಡಿದ್ದೇವೆ. ಆದರೆ ಕಬ್ಬನ್ ಉದ್ಯಾನದಲ್ಲಿನ ಕೊಳದಲ್ಲಿ ಹದ್ದುಗಳು ಬನ್ ಹಿಡಿಯುತ್ತವೆ. ನಿತ್ಯವೂ ಬೆಳಿಗ್ಗೆ 9-9.30ರ ಸುಮಾರಿಗೆ ಜನರು ಹದ್ದುಗಳಿಗೆಂದೇ ನೀರಿಗೆ ಬನ್‌ಗಳನ್ನು ಹಾಕುತ್ತಾರೆ. ನಗರದ ನಾಗರಿಕರು ಹದ್ದುಗಳನ್ನೂ ಸಸ್ಯಾಹಾರಿಗಳನ್ನಾಗಿಸಿದ ಪರಿ ಇದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.