ಬಾಳೆಹೊನ್ನೂರು: ಮಲೇರಿಯ ಮಾಸಾಚರಣೆ

7

ಬಾಳೆಹೊನ್ನೂರು: ಮಲೇರಿಯ ಮಾಸಾಚರಣೆ

Published:
Updated:
ಬಾಳೆಹೊನ್ನೂರು: ಮಲೇರಿಯ ಮಾಸಾಚರಣೆ

ಬಾಳೆಹೊನ್ನೂರು: ಸಮೀಪದ ಬಿ.ಕಣಬೂರು ಅಕ್ಷರನಗರದ ಸ.ಹಿ.ಪ್ರಾ.ಶಾಲೆಯಲ್ಲಿ ಇತ್ತೀಚೆಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ  ಕೇಂದ್ರದ ವತಿಯಿಂದ ಮಲೇರಿಯ ಮಾಸಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವೈದ್ಯಾಧಿಕಾರಿ ಡಾ.ಸೀಮಾ, ಜೈವಿಕ ನಿಯಂತ್ರಣ ಹಾಗೂ ಗಪ್ಪಿ ಗ್ಯಾಂಬೂಸಿಯಾ ನಿಯಂತ್ರಣದ ಬಗ್ಗೆ ಹಾಗೂ ಆರೋಗ್ಯ ಸಹಾಯಕ ಭಗವಾನ್ ಮಲೇರಿಯ ರೋಗಲಕ್ಷಣ, ತಡೆಗಟ್ಟುವ ಕುರಿತು ಮಾಹಿತಿ ನೀಡಿದರು.

ಬಿ.ಕಣಬೂರು ಗ್ರಾ.ಪಂ.ಅಧ್ಯಕ್ಷೆ ಶಶಿಕಲಾ ಉಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೋಗ್ಯ ಸಹಾಯಕಿ ಕ್ಲಾರಾ, ಆಶಾ ಮತ್ತಿತರರು ಇದ್ದರು.  ಸಮೀಪದ ಬಿ.ಕಣಬೂರು ಅಕ್ಷರನಗರದ ಸ.ಹಿ.ಪ್ರಾ.ಶಾಲೆಯಲ್ಲಿ ಇತ್ತೀಚೆಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ  ಕೇಂದ್ರದ ವತಿಯಿಂದ ಮಲೇರಿಯ ಮಾಸಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವೈದ್ಯಾಧಿಕಾರಿ ಡಾ.ಸೀಮಾ, ಜೈವಿಕ ನಿಯಂತ್ರಣ ಹಾಗೂ ಗಪ್ಪಿ ಗ್ಯಾಂಬೂಸಿಯಾ ನಿಯಂತ್ರಣದ ಬಗ್ಗೆ ಹಾಗೂ ಆರೋಗ್ಯ ಸಹಾಯಕ ಭಗವಾನ್ ಮಲೇರಿಯ ರೋಗಲಕ್ಷಣ, ತಡೆಗಟ್ಟುವ ಕುರಿತು ಮಾಹಿತಿ ನೀಡಿದರು.

ಬಿ.ಕಣಬೂರು ಗ್ರಾ.ಪಂ.ಅಧ್ಯಕ್ಷೆ ಶಶಿಕಲಾ ಉಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೋಗ್ಯ ಸಹಾಯಕಿ ಕ್ಲಾರಾ, ಆಶಾ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry