ರಿಲಯನ್ಸ್ ಸಮೂಹದ ರೇಡಿಯೊ ಚಾನೆಲ್ 92.7 ಬಿಗ್ ಎಫ್ಎಂ ಕೇಳಗರಲ್ಲಿ ಜೀವನೋತ್ಸಾಹ ತುಂಬುವ `ದಿ ನೈಟ್ ಶೊ~ ಎಂಬ ಕಾರ್ಯಕ್ರಮವನ್ನು ಈಗ ಆರಂಭಿಸಿದೆ. ಇದು ಪ್ರತಿ ರಾತ್ರಿ 9 ರಿಂದ 11ರ ವರೆಗೆ ಪ್ರಸಾರವಾಗುತ್ತಿದ್ದು ಆರ್ಜೆ ಶಾಲಿನಿ ನಡೆಸಿಕೊಡುತ್ತಿದ್ದಾರೆ.

ವೈಯಕ್ತಿಕವಾಗಿ, ಸಾಮಾಜಿಕವಾಗಿ ಮತ್ತು ವೃತ್ತಿ ಜೀವನದಲ್ಲಿ ನಿರುತ್ಸಾಹವನ್ನು ಬಿಟ್ಟು ಒತ್ತಡ ಹಾಗೂ ಖಿನ್ನತೆಯಿಂದ ಹೊರಬಂದು ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಪ್ರೇರಣೆ ತುಂಬುವುದೇ ಇದರ ಉದ್ದೇಶ.

ನಟ ದುನಿಯಾ ವಿಜಯ್ ಮೂಲಕ ಕಾರ್ಯಕ್ರಮ ಆರಂಭವಾಗಿದ್ದು, ಅವರು ತಮ್ಮ ನಿಜ ಜೀವನ ಘಟನೆಗಳನ್ನು ಶ್ರೋತೃಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅನೇಕ ನಟ, ನಟಿಯರು, ಪ್ರಸಿದ್ಧ ವ್ಯಕ್ತಿಗಳು ಈ ಪಾಲ್ಗೊಂಡು ಶ್ರೋತೃಗಳಲ್ಲಿ ಭರವಸೆ ತುಂಬುವ ಪ್ರಯತ್ನ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.