ಬಿಯರ್ ಕ್ಲಬ್ ಅಕ್ಟೋಬರ್ ಫೆಸ್ಟ್

ಶುಕ್ರವಾರ, ಮೇ 24, 2019
22 °C

ಬಿಯರ್ ಕ್ಲಬ್ ಅಕ್ಟೋಬರ್ ಫೆಸ್ಟ್

Published:
Updated:

ಅಕ್ಟೋಬರ್ ಫೆಸ್ಟ್ ಅಥವಾ  ಉತ್ಸವ 1800ರ ಆರಂಭದ ದಶಕಗಳಲ್ಲಿ ಜರ್ಮನಿಯಲ್ಲಿ ಆರಂಭವಾದ ಉತ್ಸವ. ನೃತ್ಯ, ಸಂಗೀತ, ಸಂಸ್ಕೃತಿಯೊಂದಿಗೆ ತಳಕು ಹಾಕಿಕೊಂಡ ಈ ಉತ್ಸವದಲ್ಲಿ ಕುಣಿತ, ಕುಡಿತ, ಮೋಜು ಎಲ್ಲವೂ ಇರುತ್ತದೆ. ಇಂದಿಗೂ ಅಕ್ಟೋಬರ್ ಬಂತು ಅಂದರೆ ಜರ್ಮನಿಯಲ್ಲಿ ಹಬ್ಬದ ಸಂಭ್ರಮ ಗರಿಗೆದರುತ್ತದೆ.ನಗರದ ಬಿಯರ್ ಕ್ಲಬ್ ಸಹ ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ  `ಅಕ್ಟೋಬರ್ ಫೆಸ್ಟ್~ ಆಚರಿಸುತ್ತಿದೆ. ಜರ್ಮನಿಯ ವಿಶೇಷ ಬಿಯರ್‌ಗಳು, ಆಹಾರ, ಆಟಗಳು `ಫೆಸ್ಟ್~ನಲ್ಲಿ ಇರುತ್ತವೆ. ಇದರ ಜೊತೆ ಪಾಶ್ಚಿಮಾತ್ಯ ಸಂಗೀತ ಕಾರ್ಯಕ್ರಮ, ಕ್ಯಾರಿಕೇಚರ್ ಕಲಾವಿದರು ಇರುತ್ತಾರೆ. ಈಗಾಗಲೆ ನಡೆಯುತ್ತಿರುವ ಅ. 1ಕ್ಕೆ ಕೊನೆಗೊಳ್ಳಲಿದೆ. ಸ್ಥಳ: ದಿ ಬಿಯರ್ ಕ್ಲಬ್, 20/2, ವಿಠ್ಠಲ ಮಲ್ಯ ರಸ್ತೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry