ಬುಧವಾರ, ಜನವರಿ 29, 2020
27 °C

ಬುಧವಾರ, 4–12–1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂ.ಪಿ.ಗಳ ಪರಿಶೀಲನಾ

ಸಮಿತಿ ರಚನೆಗೆ ಸಲಹೆ


ನವದೆಹಲಿ, ಡಿ. 3 – ಕಾಂಗ್ರೆಸ್‌ ಪಾರ್ಲಿಮೆಂಟರಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇಂದು ಮಾಡಲಾದ ಸಲಹೆಯೊಂದು ಕಾರ್ಯರೂಪಕ್ಕೆ ಬಂದರೆ ಪಂಚವಾರ್ಷಿಕ ಯೋಜನೆ ಹೇಗೆ ಕಾರ್ಯಗತವಾಗುತ್ತಿದೆ­­ಯೆಂಬುದನ್ನು ಗಮನಿಸಲು ಪಾರ್ಲಿಮೆಂಟರಿ ಸಮಿತಿಯೊಂದನ್ನು ನೇಮಿಸಲಾಗುವುದು.



ಮೂರನೇ ಯೋಜನೆಯ ಮಧ್ಯಂತರ ಅವಧಿಯ ಸಮೀಕ್ಷೆಯನ್ನು ಪಕ್ಷದ ಸಕಲ ಸದಸ್ಯರ ಸಭೆಯಲ್ಲೂ ಇಂದು ಪರಿಶೀಲಿಸಲಾಯಿತು.

ಪ್ರತಿಕ್ರಿಯಿಸಿ (+)