ಶನಿವಾರ, ಜನವರಿ 18, 2020
20 °C

ಬುಧವಾರ, 4-1-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತನ್ನಿ~

ಕಟಕ್, ಜ. 3
- ಗೋವಾದಲ್ಲಿ ಭಾರತ ಸರ್ಕಾರದ ಕ್ರಮದ ಬಗ್ಗೆ ಜಗತ್ತಿನ ಟೀಕೆಗಳಿಗೆ ಪರಿಣಾಮಕಾರೀ ಉತ್ತರವೆಂದರೆ ಅಲ್ಲಿನ ಕ್ರಮಕ್ಕೆ ಜನರ ಬೆಂಬಲವನ್ನು ಪ್ರದರ್ಶಿಸುವುದೇ ಎಂದು ಪ್ರಧಾನಿ ನೆಹರೂ ಇಲ್ಲಿ ಬಹಿರಂಗ ಸಭೆಯಲ್ಲಿ ಘೋಷಿಸಿದರು.ಶರಾವತಿ 2ನೇ ಹಂತಕ್ಕೆ 23.80ಕೋಟಿ ಮಂಜೂರು

ಬೆಂಗಳೂರು, ಜ. 3
-  23.80 ಕೋಟಿ ರೂಪಾಯಿ ಅಂದಾಜು ಖರ್ಚಿನ, ಶರಾವತಿ ವಿದ್ಯುತ್ ಯೋಜನೆಯ ದ್ವಿತೀಯ ಘಟ್ಟದ ಯೋಜನೆಯನ್ನು ಇಂದು ನಡೆದ ಮಂತ್ರಿಮಂಡಲದ ಸಭೆ ಮಂಜೂರು ಮಾಡಿತೆಂದು ತಿಳಿದು ಬಂದಿದೆ.

ಪ್ರತಿಕ್ರಿಯಿಸಿ (+)