ಗುರುವಾರ , ಮೇ 13, 2021
40 °C

ಬುಧವಾರ, 4-4-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಹರೂ ಸಂಪುಟದ ರಾಜೀನಾಮೆನವದೆಹಲಿ, ಏ. 3 -  ಎರಡನೆ ಲೋಕಸಭೆ ವಿಸರ್ಜನೆಯಾಗಿರುವ ಕಾರಣ ಭಾರತ ಪ್ರಧಾನಿ ನೆಹರೂರವರು ತಮ್ಮ ಮಂತ್ರಿಮಂಡಲದ ರಾಜೀನಾಮೆಯನ್ನು ಇಂದು ರಾಷ್ಟ್ರಪತಿಯವರಿಗೆ ಸಲ್ಲಿಸಿದರೆಂದು ಗೊತ್ತಾಗಿದೆ.ಕನಿಷ್ಠ ವರಮಾನ ಭರವಸೆನವದೆಹಲಿ, ಏ. 3 - ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಕನಿಷ್ಠ ವರಮಾನದ ಭರವಸೆ ಇರಬೇಕೆಂಬ ಅಭಿಪ್ರಾಯವನ್ನು, ಇಂದು ಇಲ್ಲಿ ಮುಕ್ತಾಯಗೊಂಡ ಯೋಜನೆ ಮತ್ತು ಸಂಬಂಧಪಟ್ಟ ವಿಷಯಗಳ ಮೇಲೆ ನಡೆಯುತ್ತಿದ್ದ ನಾಲ್ಕು ದಿನಗಳ ವಿಚಾರಗೋಷ್ಠಿಯಲ್ಲಿ ವ್ಯಕ್ತಪಡಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.