ಮಂಗಳವಾರ, ಜನವರಿ 21, 2020
29 °C

ಬೇಕಾಗಿದೆ ‘ಶೌಚಾಲಯ ಭಾಗ್ಯ’

–ಜಿ.ಎಸ್‌. ಗುಂಡಪ್ಪ,ಬೆಂಗಳೂರು. Updated:

ಅಕ್ಷರ ಗಾತ್ರ : | |

‘ಭಾರತದ ಶೇ 53 ರಷ್ಟು ಜನಕ್ಕೆ ಇಂದಿಗೂ ಶೌಚಾಲಯಗಳ ಸೌಲಭ್ಯವಿಲ್ಲ, ಗ್ರಾಮೀಣ ಭಾರತದ ಹೆಣ್ಣುಮಕ್ಕಳು ಬಹಿರ್ದೆಸೆಗೆ ಹೋಗಲು ಕತ್ತಲಾಗುವವರೆಗೂ ಕಾಯಬೇಕಾದ ಸ್ಥಿತಿ ಇದೆ...’ (ಪ್ರ.ವಾ. ನ. 11) ಎಂಬ ಸುದ್ದಿ ಓದಿ ತೀವ್ರ ದುಃಖ ಉಂಟಾಯಿತು.

ನಮಗೆ ಸ್ವಾತಂತ್ರ್ಯ ಬಂದು 66 ವರ್ಷ ಗಳಾಗಿದ್ದರೂ ಇಂಥ ಶೋಚನೀಯ ಸ್ಥಿತಿ ಇರು ವುದು ಸಲ್ಲದು. ಅನ್ನಭಾಗ್ಯ–ಶಾದಿಭಾಗ್ಯಗಳಿಗಿಂತ ಶೌಚಾಲಯ ಭಾಗ್ಯಕ್ಕೆ ನಾವು ಆದ್ಯತೆ ನೀಡಬೇಕು. ಗ್ರಾಮಗಳಲ್ಲಿ  ಶೌಚಾಲಯಗಳನ್ನು ತುರ್ತಾಗಿ ಸ್ಥಾಪಿಸಬೇಕು.

–ಜಿ.ಎಸ್‌. ಗುಂಡಪ್ಪ, ಬೆಂಗಳೂರು.

ಪ್ರತಿಕ್ರಿಯಿಸಿ (+)