ಭಕ್ತಿಯೋಗ ಸಂಗೀತ

7

ಭಕ್ತಿಯೋಗ ಸಂಗೀತ

Published:
Updated:

ವ್ಯಾಸ ವಿದ್ಯಾಪೀಠ, ಶ್ರೀಧರ ಶ್ರೀಗುಡ್ಡ ಆಶ್ರಮ: ಆಶ್ರಮದ ಸಂಸ್ಥಾಪಕರಾದ ಗುರುಮಾತಾ ಅಮ್ಮನವರ 60ನೇ ಜನ್ಮ ದಿನ ನಿಮಿತ್ತ ‘ಭಕ್ತಿ ಯೋಗ’ ಸಂಗೀತೋತ್ಸವ. ಶನಿವಾರ ಎಲ್, ಸುಬ್ರಹ್ಮಣ್ಯಂ ಮತ್ತು ಅಂಬಿ ಸುಬ್ರಹ್ಮಣ್ಯಂ ಅವರಿಂದ ವಯಲಿನ್. ಮಾತಾಜಿ ಅವರಿಂದ ‘ಪಂಚಮಿ- ಸ್ವಯಂಪೂರ್ಣ ಗಾಯತ್ರಿ’ ಸಿ.ಡಿ. ಲೋಕಾರ್ಪಣೆ.  ಭಾನುವಾರ ಪದ್ಮಾ ಸುಬ್ರಹ್ಮಣ್ಯಂ (ಭಗವದ್ಗೀತೆ ಆಧಾರಿತ) ಭರತನಾಟ್ಯ.  ಸ್ಥಳ: ಗಾಯನ ಸಮಾಜ, ಕೆ ಆರ್ ರಸ್ತೆ, ನಿತ್ಯ ಸಂಜೆ 6.  ಮಾಹಿತಿಗೆ: 4206 4969.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry