ಸೋಮವಾರ, ಜನವರಿ 20, 2020
26 °C

ಭಯೋತ್ಪಾದನೆ: ಅಮೆರಿಕ ಎಚ್ಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಭಾರತ ಸೇರಿದಂತೆ ವಿದೇಶಗಳಿಗೆ ಪ್ರಯಾಣ ಮಾಡುವಾಗ ತೀವ್ರ ನಿಗಾ ವಹಿಸುವಂತೆ ಅಮೆರಿಕ ತನ್ನ  ಪ್ರಜೆಗಳಿಗೆ  ಎಚ್ಚರಿಸಿದೆ. ಭಯೋತ್ಪಾದನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.

 

ಪ್ರತಿಕ್ರಿಯಿಸಿ (+)