ಮಂಗಳವಾರ, ಮೇ 17, 2022
26 °C

ಭರತನಾಟ್ಯ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓಂ ಇನ್‌ಸ್ಟಿಟ್ಯೂಟ್ ಆಫ್ ಡಾನ್ಸ್ ಅಂಡ್ ಮ್ಯೂಸಿಕ್‌ಹಮ್ಮಿಕೊಂಡಿರುವ ನೂಪುರೋತ್ಸವ-2 ಕಾರ್ಯಕ್ರಮದಲ್ಲಿ ಆಕಾಂಕ್ಷ ಸತೀಶ್, ಕೆ.ಪೂಜಿತಾ ಹಾಗೂ ಎಂ.ಬಿ. ರಾಘವಿ ಅವರಿಂದ ಭರತನಾಟ್ಯ. ಉದ್ಘಾಟನೆ- ಸಾಧನೆ ಸಂಗಮ ಟ್ರಸ್ಟ್‌ನ ಜ್ಯೋತಿ ಪಟ್ಟಾಭಿರಾಮ್. ಅತಿಥಿ- ಸುಶಾಂತ್ ಮಹಾಪತ್ರ, ದೂರದರ್ಶನ ಕೇಂದ್ರ ಉಪಮಹಾನಿರ್ದೇಶಕ ಡಾ.ಮಹೇಶ್‌ಜೋಷಿ, ಶಾಸಕ ಸುರೇಶ್ ಗೌಡ.ಸ್ಥಳ: ಸೇವಾಸದನ, ಎಂಎಲ್‌ಎ ಕಾಲೇಜು, 15ನೇ ಅಡ್ಡರಸ್ತೆ, ಮಲ್ಲೇಶ್ವರ. ಸಂಜೆ 6.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.