ಭಾನುವಾರ, ಮೇ 22, 2022
23 °C

ಭಾರತೀಯರು ಸುರಕ್ಷಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಟರ್ಕಿ ದೇಶದ ಎಂ.ವಿ.ಕಾಟನ್ ಎಂಬ ಹಡಗನ್ನು ಅಪಹರಿಸಿದ್ದ ಕಡಲ್ಗಳ್ಳರು ಹಡಗನ್ನು ಒಂದು ವಾರದ ನಂತರ ಬಿಟ್ಟು ತೆರಳಿದ್ದರಿಂದ ಹಡಗಿನಲ್ಲಿದ್ದ 24 ಮಂದಿ ಭಾರತೀಯರು ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆಫ್ರಿಕಾದ ಗಬನ್ ಪ್ರದೇಶದಲ್ಲಿ ಕಳೆದ ಜುಲೈ 15ರಂದು ಕಡಲ್ಗಳ್ಳರು ಹಡಗನ್ನು ಅಪಹರಣ ಮಾಡಿದ್ದರು. ನಂತರ ಅಪಹರಣಕಾರರು ಹಡಗಿನಲ್ಲಿ ಎಲ್ಲ ಸಿಬ್ಬಂದಿಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಬಿಡುಗಡೆಗಾಗಿ ಯಾವುದೇ ರೀತಿಯ ಬೇಡಿಕೆ ಹಣವನ್ನು ನೀಡಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.