ಅಬುಜಾ ನೈಜೀರಿಯಾ (ಐಎಎನ್ಎಸ್): ನೈಜೀರಿಯಾದ ನೈಗರ್ ನದಿ ಪಾತ್ರದ ವಿದ್ಯಾರ್ಥಿಗಳಿಗೆ ಇಲ್ಲಿನ ಭಾರತೀಯ ಯುವ ಸಮುದಾಯ ಕೌಶಲ್ಯ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹಿರಿಯ ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರದೇಶವು ಸಂಘರ್ಷ ಪೀಡಿತವಾಗಿದ್ದು, ಇಲ್ಲಿನ ಉಗ್ರವಾದಿ ಸಂಘಟನೆ `ಮೂವ್ಮೆಂಟ್ ಫಾರ್ ಎಮ್ಯಾನ್ಸಿಪೇಶನ್ ಆಫ್ ದಿ ನೈಗರ್ ಡೆಲ್ಟಾ (ಎಂಇಎನ್ಡಿ) ಹಾಗೂ ನೈಜೀರಿಯಾ ಸರ್ಕಾರವನ್ನು ಇದಕ್ಕಾಗಿ ಮನವೊಲಿಸಲಾಗಿದೆ ಎಂದು ಭಾರತೀಯ ಕಾನ್ಸುಲ್ ಸುರೇಶ್ ಮಖಿಜಾನಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.