ನವದೆಹಲಿ (ಪಿಟಿಐ): ತಜಿಕಿಸ್ತಾನ ವಿರುದ್ಧ ನಡೆಯಲಿರುವ ಅಂತರರಾಷ್ಟ್ರೀಯ ಫುಟ್ಬಾಲ್ ಅಭ್ಯಾಸ ಪಂದ್ಯಕ್ಕೆ ಭಾರತದ ಸಂಭಾವ್ಯ ಆಟಗಾರರ ತಂಡ ಪ್ರಕಟಿಸಲಾಗಿದೆ. ಖುಜಾಂದ್ನಲ್ಲಿ ಆಗಸ್ಟ್ 14 ರಂದು ಪಂದ್ಯ ನಡೆಯಲಿದ್ದು, 30 ಸಂಭಾವ್ಯ ಆಟಗಾರರ ತಂಡವನ್ನು ರಾಷ್ಟ್ರೀಯ ಫುಟ್ಬಾಲ್ ಕೋಚ್ ವಿಮ್ ಕೊಯ್ವರ್ಮನ್ಸ್ ಮಂಗಳವಾರ ಪ್ರಕಟಿಸಿದರು.

ಫಿಫಾ ರಾಕಿಂಗ್ನಲ್ಲಿ ತಜಿಕಿಸ್ತಾನ 106ನೇ ಸ್ಥಾನದಲ್ಲಿದ್ದು, ಭಾರತ 146ನೇ ಸ್ಥಾನ ಹೊಂದಿದೆ. ತಜಿಕಿಸ್ತಾನಕ್ಕೆ ತೆರಳುವ ಮುನ್ನವಷ್ಟೇ ಅಂತಿಮ ತಂಡ ಪ್ರಕಟವಾಗಲಿದೆ. ಫಿಫಾ ರಾಕಿಂಗ್ ಪಟ್ಟಿಯಲ್ಲಿ ಭಾರತಕ್ಕಿಂತ ತಜಿಕಿಸ್ತಾನ ಮೇಲಿನ ಕ್ರಮಾಂಕದಲ್ಲಿ ಇರುವುದರಿಂದ ಉತ್ತಮ ಪ್ರೈಪೋಟಿ ನಿರೀಕ್ಷಿಸಬಹುದು.
ಸಂಭಾವ್ಯ ಆಟಗಾರರ

ತಂಡ ಇಂತಿದೆ:
ಗೋಲ್ಕೀಪರ್ಸ್: ಸುಬ್ರತಾ ಪಾಲ್, ಕರಣ್ಜಿತ್ ಸಿಂಗ್, ಸಂದೀಪ್ ನಂದಿ ಹಾಗೂ ಸುಭಾಸಿಶ್ ರಾಯ್ ಚೌಧರಿ.
ಡಿಫೆಂಡರ್ಸ್: ಡೆಂಜಿಲ್ ಫ್ರಾಂಕೊ, ನಿರ್ಮಲ್ ಚೆಟ್ರಿ, ಅರ್ನಾಬ್ ಮೊಂಡಲ್, ಗೌರಮಾಂಗಿ ಸಿಂಗ್, ರಾಜು ಗಾಯಕ್ವಾಡ್, ಸಂದೇಶ್ ಜಿಂಗನ್ ಹಾಗೂ ಗುರ್ಜಿಂದರ್ ಕುಮಾರ್

ಮಿಡ್ಫೀಲ್ಡರ್ಸ್: ಮೆಹ್ತಾಬ್ ಹುಸೇನ್, ಲಾರ್ಲಿಂದಿಕಾ ರಾಲ್ಟೆ, ಅರತಾ ಇಜುಮಿ, ಲೆನಿ ರಾಡ್ರಿಗಾಸ್, ಲಾಲ್ಕಮಲ್ ಬೌವ್ಮಿಕ್, ಅಲ್ವೆನ್ ಜಾರ್ಜ್, ಮೊಹಮ್ಮದ್ ರಫಿಕ್, ಕೆ.ಆಸಿಫ್, ಜೆವೆಲ್ ರಾಜಾಶೇಕ್, ಫ್ರಾನ್ಸಿಸ್ ಫರ್ನಾಂಡಿಸ್, ಸೆವಾಂಗ್ ಕರ್ಮ, ಶೈಲೊ ಮಾಲ್ಸಾವ್ಲುವಾಂಗಾ, ಕ್ಲಿಫಾರ್ಡ್ ಮಿರಾಂಡಾ, ಸೈಯದ್ ರಹಿಮ್ ನಬಿ ಹಾಗೂ ಸಿ.ಕೆ. ವಿನೀತ್. ಫಾರ್ವರ್ಡ್ಸ್: ಸುನಿಲ್ ಚೆಟ್ರಿ, ರಾಬಿನ್ ಸಿಂಗ್, ಡಾಸನ್ ಫರ್ನಾಂಡಿಸ್ ಹಾಗೂ ಜೆಜೆ ಲಾಲ್ಪೆಕ್ಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.