ಭ್ರಷ್ಟಹಾದಿ!

ಶನಿವಾರ, ಮೇ 25, 2019
32 °C

ಭ್ರಷ್ಟಹಾದಿ!

Published:
Updated:

ಕೆಲ ನೇತಾರರ ತಲೆಯ

ಮೇಲೆ ತೂಗುತ್ತಿದೆ

ಕಾನೂನಿನ ಕತ್ತಿ

ಸಾಕಷ್ಟು ನುಂಗಿರುವ

ಪ್ರಕರಣಗಳಿಂದಾಗಿ

ಇವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ

ಲಭ್ಯವಿರುವ

ಸಾಕ್ಷ್ಯಾಧಾರಗಳಿಂದ

ಕಣ್ಣಿಗೆ ಕಟ್ಟಿದಂತಿದೆ

ಇವರು ನುಂಗಿರುವ ಕೃತ್ಯ

ಆದರೂ ತಾವು ಶುದ್ಧರೆಂದು

ಬೊಬ್ಬೆ ಹೊಡೆಯುತ್ತಿದ್ದಾರೆ ನಿತ್ಯ

ಇಷ್ಟೆಲ್ಲಾ ಇದ್ದರೂ ಕೆಲ ನುಂಗಣ್ಣಗಳು

ಮರಳಿ ಪಡೆಯುವರಂತೆ

ಕಳೆದುಕೊಂಡಿರುವ ಗಾದಿ

ಅದಕ್ಕಾಗಿ ಎಷ್ಟೊಂದು

ಭ್ರಷ್ಟವಿರಬಹುದು

ಇವರು ಹಿಡಿಯುವ ಹಾದಿ!

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry